Article Bollywood Star Interview %e0%b2%ae%e0%b2%a8%e0%b2%a4%e0%b3%86%e0%b2%b0%e0%b3%86%e0%b2%a6 %e0%b2%ac%e0%b2%bf%e0%b2%97%e0%b3%8d %e0%b2%ac%e0%b2%bf 109013000079_1.htm

Select Your Language

Notifications

webdunia
webdunia
webdunia
webdunia

ಮನತೆರೆದ 'ಬಿಗ್ ಬಿ'

ಮನತೆರೆದ ಬಿಗ್ ಬಿ
'ಬಿಗ್ ಬಿ' ಎಂದೇ ಪ್ರಖ್ಯಾತರಾದ ಅಮಿತಾಬ್ ಬಚ್ಚನ್ ಅವರು ತಂದೆಯಾದ ಹರಿವಂಶ್ ರೈ ಬಚ್ಚನ್ ಹಾಗೂ ತಾಯಿ ತೆಜಿ ಬಚ್ಚನ್‌ರ ಮಗನಾಗಿ ತಿಳಿಯಲ್ಪಡಲು ಇಷ್ಟಪಡುತ್ತಿದ್ದಾರೆ. ಈ ಕುರಿತಂತೆ ಮನದಾಳವನ್ನು ತೆರೆದಿಟ್ಟ ಅಮಿತಾಬ್ ನಾನು ಈ ಸ್ಥಿತಿಗೆ ತಲುಪಲು ನನ್ನ ತಂದೆ-ತಾಯಂದಿರೆ ಕಾರಣ ಎಂದು ಹೇಳಿದ್ದಾರೆ. ಬಾಲಿವುಡ್‌ನ ಅಸಂಖ್ಯಾತ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ ಅತಿತಾಭ್ ಭಾರತ ಕಂಡ ನಟರಲ್ಲಿ ಸರ್ವಶ್ರೇಷ್ಠರಾಗಿದ್ದಾರೆ. ಇದೇ ವೇಳೆ ಮಗ ಅಭಿಷೇಕ್‌ನ ಕುರಿತು ಹೇಳಿದ ಅಮಿತಾಬ್, ಮಗನೊಂದಿಗೆ ತಂದೆಯ ರೂಪದಲ್ಲಿ ಇರುವ ಬದಲು ಉತ್ತಮ ಗೆಳೆಯನಾಗಿರಲು ಶ್ರಮಿಸುತ್ತಿದ್ದರು. ಸಿನೆಮಾ ಜೀವನದಲ್ಲಿ ತನ್ನೊಂದಿಗೆ ಸಹಕರಿಸಿದ ಎಲ್ಲರಿಗೂ ಅಮಿತಾಬ್ ವಂದನೆ ಸಲ್ಲಿಸಿದರು.

Share this Story:

Follow Webdunia kannada