Select Your Language

Notifications

webdunia
webdunia
webdunia
webdunia

ಮಗಳೂ ಪೋರ್ನ್ ಚಿತ್ರದಲ್ಲಿ ನಟಿಸುತ್ತೇನೆಂದರೆ ಏನ್ ಮಾಡ್ತೀರಾ..? ಸನ್ನಿ ಕೊಟ್ಟಿದ್ದ ಉತ್ತರ ಏನ್ ಗೊತ್ತಾ..?

If my daughter wants to be adult actor I will be shocked says sunny leone
ಮುಂಬೈ , ಶುಕ್ರವಾರ, 21 ಜುಲೈ 2017 (12:48 IST)
ಸನ್ನಿ ಲಿಯೋನ್ ಅಂತೂ ಇಂತೂ ತಾಯಿಯಾಗಿದ್ಧಾರೆ. ಒಂದು ಹೆಣ್ಣುಮಗುವನ್ನ ದತ್ತು ಪಡೆದುಕೊಂಡಿದ್ದಾರೆ. ಮೂಲತಃ ಪೋರ್ನ್ ಸ್ಟಾರ್ ಆಗಿರುವ ಸನ್ನಿ ಲಿಯೋನ್ ಬಳಿಕ ಬಾಲಿವುಡ್ ಮೂಲಕ ತನ್ನ ಇಮೇಜ್ ಬದಲಿಸಿಕೊಂಡವರು. ಒಂದೊಮ್ಮೆ ನಿಮ್ಮ ಮಗಳೇನಾದರೂ ಪೋರ್ನ್ ಸ್ಟಾರ್ ಆಗ್ತೀನಿ ಎಂದರೆ ಏನ್ ಮಾಡ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸನ್ನಿ ಕೊಟ್ಟ ಉತ್ತರ ಏನ್ ಗೊತ್ತಾ..?

ಅದು 2014ರ ಸಂದರ್ಭ. ರಾಗಿಣಿ ಎಂಎಂಎಸ್-2 ಚಿತ್ರದ ಮೂಲಕ ಬಾಲಿವುಡ್`ನಲ್ಲಿ ಬಿರುಗಾಳಿ ಎಬ್ಬಿಸಿದ್ದ ಸನ್ನಿ ಲಿಯೋನ್ ಜೊತೆ ಮಾತಿಗೆ ನಿಂತ ಪತ್ರಕರ್ತರೊಬ್ಬರು, ನಿಮ್ಮ ಮಗಳೇನಾದರೂ ನಿಮ್ಮ ವೃತ್ತಿಯನ್ನೇ(ಪೋರ್ನ್ ಸ್ಟಾರ್) ಮಾಡುತ್ತೇನೆಂದರೆ ಏನ್ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸನ್ನಿ, ತನ್ನ ಕೇಳಿ ನಾನು ಆಘಾತಕ್ಕೊಳಗಾಗುವುದಿಲ್ಲ ಎಂದು ಹೇಳಿದರೆ ಸಂಪೂರ್ಣವಾಗಿ ಸುಳ್ಳು ಹೇಳಿದಂತಾಗುತ್ತದೆ. ಮೊದಲಿಗೆ ಅವಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಬಯಸುತ್ತೇನೆ. ಅವಳನ್ನು ತಡೆಯಲು ನಾನ್ಯಾರು? ಆದರೂ ನನಗೆ ದುಃಖವಾಗುತ್ತದೆ. ಪತಿ ಡೇನಿಯಲ್`ಗೆ ಖಂಡಿತಾ ಹೃದಯಾಘಾತವಾಗುತ್ತದೆ ಎಂದಿದ್ದರು.

ಸನ್ನಿ ಲಿಯೋನ್ ಅವರ ಈ ಮಾತಿನ ಹಿಂದೆ ಅವರು ಪೋರ್ನ್ ಸ್ಟಾರ್ ಆಗಿ ಅನುಭವಿಸಿದ ನೋವಿನ ಪ್ರತಿಬಿಂಬವಿತ್ತು ಎಂಬುದನ್ನ ಮರೆಯುವಂತಿಲ್ಲ. ಮಗಳು ಬೆತ್ತಲೆ ಚಿತ್ರದಲ್ಲಿ ನಟಿಸಲು ಯಾವ ತಾಯಿ ತಾನೆ ಇಷ್ಟಪಡುತ್ತಾಳೆ ಹೇಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರುತಿಹಾಸನ್ ವಿರುದ್ಧ ಕಿಡಿಕಾರಿದ ಖುಷ್ಬೂ..!