ಕಾಮಿಡಿ ಚಿತ್ರಗಳಲ್ಲಿ ನಟಿಸುವುದರ ಬಗ್ಗೆ ಸ್ಪೂರ್ಧಿಯಾಗಿದ್ದಾರಂತೆ. ಹಾಗಾಗಿ ಹೃತಿಕ್ ಚಿತ್ರಗಳಲ್ಲಿ ನಟಿಸುವುದರ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಸದಾ ಆ್ಯಕ್ಷನ್, ರೋಮ್ಯಾನ್ಸ್ ಚಿತ್ರಗಳಲ್ಲಿ ನಟಿಸುತ್ತಿದ್ದ ಹೃತಿಕ್ ರೋಷನ್ , ಇದೀಗ ಕಾಮಿಡಿ ಚಿತ್ರಗಳಲ್ಲಿ ನಟಿಸುವುದರ ಬಗ್ಗೆ ಆಸಕ್ತಿ ತೋರಿದ್ದಾರೆ.
ಬ್ಯಾಗ್ ಬ್ಯಾಗ್ ಖ್ಯಾತಿಯ ಹೃತಿಕ್ ಚಿತ್ರ ಹೌಸ್‌ಫುಲ್ -3 ಚಿತ್ರವು ಕೂಡ ಕಾಮಿಡಿ ಚಿತ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.ಹೌಸ್‌ಫುಲ್ -3 ಚಿತ್ರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಅವರು, ನಾನು ಟ್ರೇಲರ್ ನೋಡಿದ್ದೇನೆ.
ಇದೊಂದು ಅತ್ಯುತ್ತಮ ಕಾಮಿಡಿ ಚಿತ್ರ, ಚಿತ್ರದಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ನರ್ಗಿಸ್ ಫಕ್ರಿ, ಜಾಕ್ವೆಲಿನ್ ಇನ್ನೂ ಅಭಿಷೇಕ ಬಚ್ಚನ್ ಮೊದಲಾದವರು ಕಾಮಿಡಿ ಚಿತ್ರದಲ್ಲಿ ನಟಿಸಲು ಸ್ಪೂರ್ಧಿಯಾಗಿದ್ದಾರೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ