ಜೀವನದಿ ಕಾವೇರಿ ಪ್ರತಿಭಟನೆಯಲ್ಲಿ ಎಲ್ಲರೂ ಭಾಗಿಯಾಗಿದ್ದಾರೆ. ಎಲ್ಲರೂ ಕರ್ನಾಟಕಕ್ಕೆ, ಕಾವೇರಿಗೆ ಜೈ ಅಂದಾಗಲೇ ಸಾರ್ಥಕವಾಗುತ್ತದೆ ಎಂದು ನಟ ಶಿವಣ್ಣ ಹೇಳಿದ್ದಾರೆ.
ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ ಕನ್ನಡ ಚಿತ್ರರಂಗದ ಇಡೀ ತಾರಾ ಬಳಿಕವೇ ಹೋರಾಟದಲ್ಲಿ ಭಾಗಿಯಾಗಿದೆ. ಬೆಂಗಳೂರಿನ ಚಲನಚಿತ್ರ ಮಂಡಳಿ ಎದರು ಇಡೀ ಚಿತ್ರರಂಗವೇ ಪ್ರತಿಭಟನೆ ಕೂತಿದೆ. ಕರ್ನಾಟಕ್ ಬಂದ್ಗೆ ಚಿತ್ರರಂಗವೇ ಸಾಥ್ ನೀಡಿದೆ.
ಇನ್ನೂ ಮಂಡ್ಯದಲ್ಲಿ ಕಾವೇರಿ ಹೋರಾಟ ತೀವ್ರಗೊಂಡಿದ್ದು, ಹೋರಾಟದಲ್ಲಿ ರೈತರು, ಸಂಘಟನೆಗಳು ಭಾಗಿಯಾಗಿವೆ. ಇಡೀ ಚಿತ್ರರಂಗವೇ ರಸ್ತೆಗಿಳಿದಿದೆ. ನಿರ್ದೇಶಕ ನಟ ಉಪೇಂದ್ರ , ದೇವರಾಜ್ , ಪ್ರಜ್ವಲ್ ದೇವರಾಜ್, ನಟ -ನಟಿಯರು, ನಿರ್ದೇಶಕರು ಭಾಗಿಯಾಗಿದ್ದಾರೆ.
ಇನ್ನೂ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಲು ಸ್ಯಾಂಡಲ್ವುಡ್ ಗಣ್ಯರು ನಿರ್ಧಾರ ಕೈಗೊಂಡಿದ್ದಾರೆ. ಫಿಲ್ಮಂ ಚೇಂಬರ್ ಎದುರು ಪ್ರತಿಭಟನೆಗೆ ಸಿದ್ಧತೆ ನಡೆಯುತ್ತಿದ್ದಾರೆ. ಗರ್ವನರ್ಗೆ ಭೇಟಿ ಭೇಟಿಯಾಗಿ ಚಿತ್ರರಂಗ ಮನವಿ ಸಲ್ಲಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ