Select Your Language

Notifications

webdunia
webdunia
webdunia
webdunia

ಎಬಿಸಿಡಿ 3 ಚಿತ್ರದಲ್ಲಿ ವರುಣ್ ಧವನ್ ಜತೆಗೆ ಕತ್ರೀನಾ ಕೈಫ್ ರೋಮ್ಯಾನ್ಸ್?

ಎಬಿಸಿಡಿ 3 ಚಿತ್ರದಲ್ಲಿ ವರುಣ್ ಧವನ್ ಜತೆಗೆ ಕತ್ರೀನಾ ಕೈಫ್ ರೋಮ್ಯಾನ್ಸ್?
ಮುಂಬೈ , ಬುಧವಾರ, 24 ಆಗಸ್ಟ್ 2016 (16:18 IST)
ಬಾಲಿವುಡ್ ನಟಿ ಕತ್ರೀನಾ ಮುಂದಿನ ಚಿತ್ರದಲ್ಲಿ ವರುಣ್ ಧವನ್ ಜತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ. ಮೂಲಗಳ ಪ್ರಕಾರ ಎಬಿಸಿಡಿ 3 ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಚಿತ್ರದ ಮೂಲಕ ಇಬ್ಬರು ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದುವರೆಗೂ ಯಾವುದು ಖಚಿತವಾಗಿಲ್ಲ.

 
ಡಿಶೂಂ ಚಿತ್ರದಲ್ಲಿ  ವರುಣ್ ಧವನ್ ಜಾನ್ ಅಬ್ರಾಹಂ ಜತೆಗೆ ಕಾಣಿಸಿಕೊಂಡಿದ್ದರು. ಡಿಶೂಂ ಚಿತ್ರ ಆ್ಯಕ್ಷನ್ ಡ್ರಾಮಾ ಒಳಗೊಂಡಿದ್ದು, ಚಿತ್ರದಲ್ಲಿ ನರ್ಗಿಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. 

ಭಯಂಕರ ರಸ್ತೆಗಳಲ್ಲಿ ಮನಾಲಿಯಲ್ಲಿ ಟ್ರಕ್ ಮೇಲೆ ಚಾಲನೆ ಮಾಡುವ ಕುರಿತು ಹೆಸರುವಾಸಿಯಾಗಿದೆ. ಇದರಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ತಮ್ಮ ಅನುಭವವನ್ನು ವರುಣ್ ಧವನ್ ತಿಳಿಸಿದ್ದಾರೆ. 
 
ಇನ್ನೂ ವರುಣ್ ಧವನ್,ಮಂದಿರಾ ಬೇಡಿ ಹಾಗೂ ಸಂಗ್ರಾಮ್ ಸಿಂಗ್ ಶೋ ನಲ್ಲಿ ಭಾಗಿಯಾಗಿದ್ದಾರೆ. ನಾನು ಎರಡು ತಿಂಗಳುವರೆಗೂ ಫ್ರಿಯಾಗಿದ್ದೇನೆ. ಆದ್ದರಿಂದ ಯಾಕೆ ಪ್ರಯೋಗ ಮಾಡಬಾರದು ಎಂದು ನನಗೆ ಅನಿಸಿತು. ನನಗೆ ಶೋದ ಕಾನ್ಸೆಪ್ಟ್ ಇಷ್ಟವಾಯ್ತು. ಹಾಗಾಗಿ ಇದೊಂದು ವಿಭಿನ್ನವಾದ, ಅದ್ಫುತವಾದ ಅನುಭವ ಎಂದು ಅವರು ತಿಳಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 


 

Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ಹೆಸರನ್ನು ತಪ್ಪಾಗಿ ಬರೆದ ಮ್ಯಾಗಜೀನ್‌.. ಅಭಿಮಾನಿಗಳು ತರಾಟೆಗೆ