Select Your Language

Notifications

webdunia
webdunia
webdunia
webdunia

ಆಟೋ ಚಾಲಕನಿಂದ ಕಿರುಕುಳ.. ಚಲಿಸುತ್ತಿರುವ ಆಟೋದಿಂದ ಹಾರಿದ ಯುವತಿ

ಆಟೋದಿಂದ ಯುವತಿ ಹಾರಿದಳು
ಭೂಪಾಲ್, , ಭಾನುವಾರ, 7 ಆಗಸ್ಟ್ 2016 (10:12 IST)
ಆಟೋದಲ್ಲಿ ತೆರಳುತ್ತಿದ್ದ ವೇಳೆ ಆಟೋ ಡ್ರೈವರ್ ಯುವತಿಯ ಮೇಲೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಲು ಯತ್ನಿಸಿದಾಗ ಚಲಿಸುತ್ತಿರುವ ಆಟೋದಿಂದ ಹಾರಿದ ಯುವತಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ಘಟನೆ ಮಧ್ಯಪ್ರದೇಶ ಭೋಪಾಲ ಬಳಿ ನಡೆದಿದೆ. 

ಹೋಶಂಗ್ ಬಾದ್ ನಿವಾಸಿಯಾಗಿರೋ ಯುವತಿ ಭೋಪಾಲನಲ್ಲಿ ಕೆಲಸಕ್ಕಾಗಿ ಸಂದರ್ಶನ ನೀಡಲು ಬಂದಿದ್ದರು. ಸಂದರ್ಶನ ದಿನ ಬೋಪಾಲಗೆ ಬಂದ ಯುವತಿ ಆಟೋ ಹತ್ತಿದ್ದಳು. 

ಈ ವೇಳೆ ಯುವತಿಯ ಮೇಲೆ ಆಟೋ ಡ್ರೈವರ್ ಅಸಭ್ಯದಿಂದ ವರ್ತಿಸಲು ಪ್ರಯತ್ನಿಸಿದ್ದು, ಈ ವೇಳೆ ಆಟೋ ಚಾಲಕ ಪರಾರಿಯಾಗಿದ್ದು, ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸ್‌ರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ಹಾಸ್ಯ ನಟ ಸಂಕೇತ್ ಕಾಶಿ ವಿಧಿವಶ