ನಟಿ,ಸಲ್ಮಾನ್ ಖಾನ್ ಮಾಜಿ ಪ್ರಿಯತಮೆ ಸಂಗೀತಾ ಬಿಜಲಾನಿ ಜತೆ ಸಲ್ಮಾನ್ ಖಾನ್ ಸ್ಕ್ರೀನ್ ಶೇರ್ ಮಾಡಲಿದ್ದಾರಾ? ಎಂಬುದು ಮಿಲಿಯನ್ ಜನರ ಪ್ರಶ್ನೆಯಾಗಿದೆ. ತೆಲಗು ಚಿತ್ರದ ಹಿಂದಿ ರಿಮೇಕ್ ಚಿತ್ರದಲ್ಲಿ ಸಂಗೀತಾ ಬಿಜಲಾನಿ ಹಾಗೂ ಸಲ್ಲು ಒಟ್ಟಿಗೆ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ.
ಚಿತ್ರಕ್ಕಾಗಿ ಸಂಗೀತಾ ಬಿಜಲಾನಿ ಅವರನ್ನು ಸಂಪರ್ಕಿಸಲಾಗಿದೆಯಂತೆ. ಮುಂದಿನ ಚಿತ್ರದಲ್ಲಿ ಬಿಜಲಾನಿ ಸಲ್ಮಾನ್ ಖಾನ್ ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಹೀಗಾಗಿ ಸಂಗೀತ ಬಿಜಲಾನಿ ಮತ್ತೆ ಕಮ್ ಬ್ಯಾಕ್ ಆಗಲಿದ್ದಾರೆ. ನಿಜಕ್ಕೂ ಇಬ್ಬರು ಸ್ರ್ಕೀನ್ ಶೇರ್ ಮಾಡಿಲಿರುವುದರ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.