Select Your Language

Notifications

webdunia
webdunia
webdunia
webdunia

ವೈಯಕ್ತಿಕ ಜೀವನ,ಬಾಯ್‌ಫ್ರೆಂಡ್ ಬಗ್ಗೆ ಮಾತನಾಡಲು ಇಷ್ಟ ಇಲ್ಲ- ಸೋನಮ್ ಕಪೂರ್

ವೈಯಕ್ತಿಕ ಜೀವನ,ಬಾಯ್‌ಫ್ರೆಂಡ್ ಬಗ್ಗೆ ಮಾತನಾಡಲು ಇಷ್ಟ ಇಲ್ಲ- ಸೋನಮ್ ಕಪೂರ್
ಮುಂಬೈ , ಶನಿವಾರ, 30 ಏಪ್ರಿಲ್ 2016 (16:21 IST)
ನಿರ್ಜಾ ಖ್ಯಾತಿಯ ನಟಿ ಸೋನಮ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸೋನಮ್, ಸಾರ್ವಜನಿಕವಾಗಿ ನಾನು ನನ್ನ ಬಾಯ್‌ಫ್ರೆಂಡ್ ಹಾಗೂ ವೈಯಕ್ತಿಕ ಲೈಫ್ ಬಗ್ಗೆ ಹೇಳಿಕೊಳ್ಳಲ್ಲ, ಅದು ಅವಶ್ಯಕವಾದದ್ದು ಎಂದು ನನಗೆ ಅನ್ನಿಸುವುದಿಲ್ಲ ಎಂದು ನೇರವಾಗಿ ಮಾತುಗಳನ್ನಾಡಿದ್ದಾಳೆ ಸೋನಮ್, 
ಪ್ರೇಮ್ ರತನ್ ಧನ್ ಪಾವೋ ಚಿತ್ರ ಖ್ಯಾತಿ ಸೋನಮ್, ತಮ್ಮ ವೈಯಕ್ತಿಕ ಲೈಫ್, ಬಾಯ್‌ಫ್ರೆಂಡ್ ಜತೆಗೆ ಡೈಟಿಂಗ್ ನಡೆಸುತ್ತಿರುವುದರ ಬಗ್ಗೆ ಖಾಸಗಿಯಾಗಿಯೇ ಉಳಿಯಲು ಅವರು ಇಚ್ಛಿಸುತ್ತಾರಂತೆ. 
 
30 ವರ್ಷದ ಸೋನಮ್, ಮೊಬೈಲ್ ಅಪ್ಲೀಕೆಷನ್ ಲಾಂಚ್ ಸಮಾರಂಭದ ವೇಳೆ ಈ ಮಾತುಗಳನ್ನಾಡಿದ್ದಾರೆ. ನನಗೆ ಯಾವುದು ಇರುಸುಮುರುಸು ಆಗುವುದಿಲ್ಲವೋ ಅಂಥ ವಿಷ್ಯದ ಬಗ್ಗೆ ನಾನು ಮಾತನಾಡಲು ಇಚ್ಛೀಸುತ್ತೇನೆ ಎಂದು ತಿಳಿಸಿದ್ದಾರೆ. 

ಸೋನಮ್ ಕಪೂರ್ ಅಭಿನಯದ ಚಿತ್ರದಲ್ಲಿ ನಿರ್ಜಾ ಭಾನೋತ್ ಅವರ ಕಥೆ ಆಧಾರಿತವಾಗಿದ್ದು, ಕರಾಚಿಯಲ್ಲಿ ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ಆ ವೇಳೆ ತನ್ನ ಪ್ರಾಣವನ್ನು ಲೆಕ್ಕಿಸದೇ ನಿರ್ಜಾ ವಿಮಾನದಲ್ಲಿದ್ದವರನ್ನು ರಕ್ಷಣೆ ಮಾಡಿದ್ದಳು ನಿರ್ಜಾ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

'ರಾಮ್ ಲಖನ್' ರಿಮೇಕ್ ಚಿತ್ರಕ್ಕೆ ರಣಬೀರ್ ಆಯ್ಕೆ ಸರಿಯಾಗಿದೆ - ಅನಿಲ್ ಕಪೂರ್