ಶಿವಸೇನೆ ಸಂಸ್ಥಾಪಕ ಬಾಳ ಠಾಕ್ರೆ ಜೀವನಾಧಾರಿತ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ. ಅಕ್ಷಯ್ ಕುಮಾರ್ ಅವರೇ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
'ರುಸ್ತುಮ್' ಚಿತ್ರದ ಸಕ್ಸಸ್ ನಲ್ಲಿರುವ ಅಕ್ಷಯ್ ಕುಮಾರ್, ಬಾಳಾಸಾಹೇಬ ಪಾತ್ರಕ್ಕೆ ನೀವೂ ನಟಿಸಲಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಾಳಾ ಸಾಹೇಬ್ ಪಾತ್ರಕ್ಕೆ ನಾನು ಒಪ್ಪುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ತಿಳಿಸಿದರು.
ಬಾಳ ಠಾಕ್ರೆ ಜೀವನಾಧಾರಿತ ಚಿತ್ರಕ್ಕೆ ನೀವೂ ಸೂಟ್ ಆಗ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಗೊತ್ತಿಲ್ಲ, ಜನರು ಏನು ಯೋಚನೆ ಮಾಡುತ್ತಾರೆ, ಯಾವುದನ್ನು ನಿರ್ಧರಿಸುತ್ತಾರೋ ಎಂಬುದು, ಬಾಳಾ ಠಾಕ್ರೆ ಅವರದ್ದು ದೊಡ್ಡ ವ್ಯಕ್ತಿತ್ವ, ಆದ್ದರಿಂದ ನೀವೂ ಮಾತನಾಡುತ್ತೀದ್ದೀರಾ ಎಂದು ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ