ಕಾಲಾ ಚಿತ್ರದಲ್ಲಿ ನಟಿಸಿದ ನಾಯಿ ಈಗ ಸುದ್ದಿಯಾಗಿರುವುದು ಯಾಕೆ ಗೊತ್ತಾ..?

Webdunia
ಭಾನುವಾರ, 11 ಮಾರ್ಚ್ 2018 (06:30 IST)
ಚೆನ್ನೈ : ಸಿನಿಮಾದ ಸೂಪರ್ ಸ್ಟಾರ್ ಗಳ ಆಪ್ತರು, ಸ್ನೇಹಿರು, ಅವರ ಜೊತೆ ನಟಿಸಿದ ಕಲಾವಿದರು ಆಗಾಗ ಸುದ್ದಿಯಾಗುವುದನ್ನು ನಾವು ಕೇಳಿರುತ್ತೇವೆ. ಆದರೆ ಅವರ ಜೊತೆ ಸಿನಿಮಾದಲ್ಲಿ ಇದ್ದ ನಾಯಿ ಕೂಡ ಈಗ ಸುದ್ದಿಯಾಗಿರುವುದು ತುಂಬಾ ಆಶ್ಚರ್ಯದ ಸಂಗತಿ.


ಹೌದು. ಸೂಪರ್ ಸ್ಟಾರ್ ರಜನೀಕಾಂತ್ ಅವರ ಅಭಿನಯದ ಬಹುನಿರೀಕ್ಷಿತ ‘ಕಾಲಾ’ ಚಿತ್ರದಲ್ಲಿ ರಜನಿಕಾಂತ್ ಅವರ ಜೊತೆಗಿದ್ದ ನಾಯಿಗೆ ಈಗ ಕೋಟಿಗಟ್ಟಲೆ ಬೆಲೆ ಬಂದಿದೆ. ಈ ನಾಯಿಯ ಹೆಸರು ಮಣಿ ಆಗಿದ್ದು, ಇದು ಸೂಪರ್ ಸ್ಟಾರ್ ರಜನೀಕಾಂತ್ ಅವರ ಜೊತೆ ನಟಿಸಿದ ಕಾರಣ ಇದನ್ನು ಸುಮಾರು 2 ಕೋಟಿಗೂ ಅಧಿಕ ಬೆಲೆ ಕೊಟ್ಟು ಖರೀದಿಸಲು ಮಲೇಶ್ಯಾದ ಕೆಲವು ಮಂದಿ ಮುಂದೆ ಬಂದಿದ್ದಾರೆ. ಈ ಬಗ್ಗೆ ಮಣಿಯನ್ನು ಸಾಕಿ ತರಬೇತಿ ನೀಡಿದ ಸಿಮೊನ್ ಎಂಬಾತ  ತಿಳಿಸಿದ್ದು, ಇತ ಪ್ರೀತಿಯಿಂದ ಸಾಕಿದ ಈ ನಾಯಿಯನ್ನು 2 ಕೋಟಿ ಕೊಡುತ್ತೇವೆ ಎಂದರೂ ಕೂಡ ಅದನ್ನು ಮಾರುವುದಿಲ್ಲವೆಂದು ಹೇಳಿದ್ದಾನಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments