ನಟಿ ಸೋನಂ ಕಪೂರ್ ತನ್ನ ತಂಗಿ ಜಾಹ್ವವಿ ಕಪೂರ್ ಬಳಿ ಕ್ಷಮೆಯಾಚಿಸಲು ಕಾರಣವೇನು?

Webdunia
ಮಂಗಳವಾರ, 22 ಮೇ 2018 (08:43 IST)
ಮುಂಬೈ : ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ  ಬಾಲಿವುಡ್ ನಟಿ ಸೋನಂ ಕಪೂರ್ ಅವರು ತಮ್ಮ ಮದುವೆಯ ದಿನ ತಮಾಷೆಗಾಗಿ  ನಡೆದ ಘಟನೆಯೊಂದರ ಕುರಿತು ಇದೀಗ ತನ್ನ ತಂಗಿ ಜಾಹ್ವವಿ ಕಪೂರ್ ಬಳಿ ಕ್ಷಮೆಯಾಚಿಸಿದ್ದಾರೆ.


ನಟಿ ಸೋನಂ ಕಪೂರ್ ಅವರ  ಮದುವೆ ಸಿಖ್ ಸಂಪ್ರದಾಯದಂತೆ ನೇರವೇರಿದ್ದು ಆ ದಿನ ಸೋನಂ ಕಪೂರ್ ಅವರು ಕೆಂಪು ಬಣ್ಣದ ಬಳೆ ಧರಿಸಿದ್ದಳು. ಇದರಲ್ಲಿ ಕಲೇರಿ ಕೂಡ ಇತ್ತು. ಸಿಖ್ ಸಂಪ್ರದಾಯದ ಪ್ರಕಾರ, ಕಲೇರಿ ತಾಗಿದರೆ ಅವರೇ ಮುಂದಿನ ಮದುಮಗಳು ಎಂದು ಅರ್ಥ.

ಆ ವೇಳೆ ಸೋನಂ ಕಪೂರ್ , ಕಲೇರಿಯೊಂದಿಗೆ, ಶ್ರೀದೇವಿ ಅವರ ಮಗಳು ನಟಿ ಜಾಹ್ನವಿಗೆ ತಮಾಷೆ ಮಾಡಿದ್ದಾರೆ. ಆದರೆ ಜಾಹ್ನವಿ ಇದನ್ನು ಮುಟ್ಟದೆ ತನಗೆ ಸದ್ಯಕ್ಕೆ ಮದುವೆಯ ಬಗ್ಗೆ ಆಸಕ್ತಿ ಇಲ್ಲ ಎಂಬಂತೆ ಎದ್ದು ಹೋಗಿದ್ದು ಈ ವಿಚಾರವಾಗಿ ಸೋನಂ ಕಪೂರ್ ಇದೀಗ ತನ್ನ ತಂಗಿ ಬಳಿ ಕ್ಷಮೆಯಾಚಿಸಿದ್ದಾರೆ. ತಮಾಷೆಗಾಗಿ ತಾನು ಆ ರೀತಿ ಮಾಡಿದ್ದು, ನೋವಾಗಿದ್ದರೆ ಕ್ಷಮಿಸಿಬಿಡು ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹ್ನವಿ ಬಳಿ ಕ್ಷಮೆ ಕೇಳಿದ್ದಾರೆ. ಇದು ಈಗ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ನಂದಗೋಕುಲದ ಅಭಿದಾಸ್ ಈಗ ಲ್ಯಾಂಡ್ ಲಾರ್ಡ್ ನಲ್ಲಿ ಖಡಕ್ ಚಿಕ್ಕದಣಿ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments