Select Your Language

Notifications

webdunia
webdunia
webdunia
webdunia

ಇಷ್ಟು ಬೇಗ ಸಮಂತಾ ತಾಯಿಯಾಗುವುದು ಇಷ್ಟವಿಲ್ಲ ಎಂದು ಹೇಳಿದವರು ಯಾರು?

ಇಷ್ಟು ಬೇಗ ಸಮಂತಾ ತಾಯಿಯಾಗುವುದು ಇಷ್ಟವಿಲ್ಲ  ಎಂದು ಹೇಳಿದವರು ಯಾರು?
ಹೈದರಾಬಾದ್ , ಗುರುವಾರ, 13 ಸೆಪ್ಟಂಬರ್ 2018 (06:51 IST)
ಹೈದರಾಬಾದ್ : ಸದ್ಯದಲ್ಲೇ ತಾಯಿಯಾಗಬೇಕೆಂದು ತೆಲುಗು ನಟಿ ಸಮಂತಾ ಆಸೆಪಟ್ಟಿದ್ದರು. ಆದರೆ ಸದ್ಯಕ್ಕೆ ಅವರ ಆಸೆ ಈಡೇರುತ್ತಿಲ್ಲವಂತೆ.


ಹೌದು. ತೆಲುಗು ಸ್ಟಾರ್ ಕಪಲ್ ಆಗಿರುವ ಸಮಂತಾ ಮತ್ತು ನಾಗ ಚೈತನ್ಯ ಮದುವೆಯಾಗಿ ಒಂದು ವರ್ಷ ಆಗುತ್ತಾ ಬಂದಿತ್ತು. ಇಬ್ಬರ ಬಳಿ ಎಲ್ಲರು ಗುಡ್ ನ್ಯೂಸ್ ಯಾವಾಗ ಅಂತ ಕೇಳ್ತಾನೆ ಇರ್ತಾರೆ. ಇತ್ತೀಚೆಗೆ ನಟಿ ಸಮಂತಾ ಅವರು ಕೂಡ ತಾಯಿಯಾಗುವ ಹಂಬಲವನ್ನು ವ್ಯಕ್ತಪಡಿಸಿದ್ದರು.


ಆದರೆ ಇಷ್ಟು ಬೇಗ ಮಗುವನ್ನು ಪಡೆಯಲು ಸಮಂತಾ ಪತಿ ನಟ ನಾಗಚೈತನ್ಯಗೆ ಇಷ್ಟವಿಲ್ಲವಂತೆ. ಹೀಗಾಗಿ, ಸದ್ಯಕ್ಕೆ ಮಕ್ಕಳು ಬೇಡ ಎಂದು ನಿರ್ಧರಿಸಿಕೊಂಡಿರುವುದಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭೋಜ್ಪುರಿ ನಟಿ ಪೂನಂ ದುಬೆ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದ್ದೇನು?