ಸ್ಯಾಂಡಲ್‌ವುಡ್ ನಲ್ಲಿ ಟಿ.ಎಸ್ ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರ ತೆರೆ ಮೇಲೆ ಬರುತ್ತಿರುವುದು ನಿಮಗೆಲ್ಲರಿಗೂ ಗೊತ್ತು.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಟಿ.ಎಸ್ ನಾಗಾಭರಣ ಅವರ ಮುಂದಿನ ಚಿತ್ರ ಅಲ್ಲಮ ತೆರೆ ಮೇಲೆ ಬರುತ್ತಲಿದೆ.
ಅಲ್ಲಮ ಚಿತ್ರಕ್ಕೆ ಸಂಗೀತ ಸುಧೆಯನ್ನು ಕೊಳಲು ವಾದಕ ಹರಿಪ್ರಸಾದ್ ಹರಿಸಿದ್ದಾರೆ. 18 ವಚನಗಳನ್ನು ಹೊಂದಿರುವ ಅಲ್ಲಮಪ್ರಭು ಸಂಗೀತ ರೆಡಿಯಾಗಿದೆ.
ಈ ಚಿತ್ರದಲ್ಲಿ ಮುಖ್ಯ ಭೂಪಿಕೆಯಲ್ಲಿ ಧನಂಜಯ್ ಹಾಗೂ ಮೇಘನಾ ರಾಡ್ ಕಾಣಿಸಿಕೊಂಡಿದ್ದು, ಅಲ್ಲಮ ಚಿತ್ರದ ಹಾಜುಗಳಿಗೆ ಶಂಕರ್ ಮಹಾದೇವನ್, ರಾಜೇಶ್ ಕೃಷ್ಣನ್, ಹೇಮಂತ್ಸ ಗಣೇಶ್ ದೇಮಾಯಿ, ಸಂಗೀತಾ ಕಟ್ಟಿ, ಮಂಜುಳಾ ಗುರುರಾಜ ಸೇರಿದಂತೆ ಹಲವು ಗಾಯಕರು ಹಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ