Select Your Language

Notifications

webdunia
webdunia
webdunia
webdunia

ಫಿಲ್ಮಂ ಫೆಸ್ಟಿವಲ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಲಿರುವ ನಟಿ ವಿದ್ಯಾ ಬಾಲನ್

Vidya Balan brand ambassador
ಮುಂಬೈ , ಮಂಗಳವಾರ, 28 ಜೂನ್ 2016 (11:23 IST)
ಮೇಲ್ಬೋರ್ನ್‌ನಲ್ಲಿ ನಡೆಯುವ ಇಂಡಿಯನ್ ಫಿಲ್ಮಂ ಫೆಸ್ಟಿವಲ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ವಿದ್ಯಾ ಬಾಲನ್ ಆಯ್ಕೆಯಾಗಿದ್ದಾರೆ. ವಿದ್ಯಾ ಬಾಲನ್ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ. ಅಂದಹಾಗೆ ಮೆಲ್ಬೋರ್ನ್‌ನಲ್ಲಿ ಫಿಲ್ಮಂ ಫೆಸ್ಟಿವಲ್ ಅಗಸ್ಟ್‌ನಲ್ಲಿ ನಡೆಯಲಿದೆ.ಇನ್ನೂ ವಿದ್ಯಾ ಬಾಲನ್ ಜತೆಗೆ ರಿಚಾ ಚಡ್ಡಾ, ರಿಷಿ ಕಪೂರ್, ರಾಧಿಕಾ ಆಪ್ಟೆ ಸೇರಿದಂತೆ ಹಲವುರು ಪಾಲ್ಗೊಳ್ಳಲಿದ್ದಾರೆ.


ಈ ವರ್ಷದ ಫೆಸ್ಟಿವಲ್ ವಿಶೇಷ ಅಂದ್ರೆ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.ಫಿಲ್ಮಂ ಫೆಸ್ಟಿವಲ್‌ಗೆ ಮುಖ್ಯ ಅತಿಥಿಯಾಗಿ ರಿಷಿ ಕಪೂರ್ ಭಾಗಿಯಾಗಲಿದ್ದಾರೆ. ಮೇಲ್ಬೋರ್ನ್‌ನಲ್ಲಿ ಭಾರತದ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಫೆಸ್ಟಿವಲ್ ದಿವಸದಂದು ಧ್ವಜವನ್ನು ರಿಷಿ ಕಪೂರ್, ಈ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ ರಿಷಿ ಕಪೂರ್ 
 
ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ರಿಚಾ ಚಡ್ಡಾ, ಭಾರತೀಯ ಚಿತ್ರರಂಗದ ಬಗ್ಗೆ ಮಾತನಾಡಲು ಆಹ್ವಾನ ನೀಡಿರುವುದು ಗೌರವದ ಸಂಗತಿ ಎಂದು ತಿಳಿಸಿದ್ದಾರೆ. ಇನ್ನೂ ವಿದ್ಯಾ ಬಾಲನ್ ಮರಾಠಿ ಚಿತ್ರ  'ಏಕ್ ಅಲ್‌ಬೇಲಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮರಾಠಿ ನಟಿ ಗೀತಾ ಬಾಲಿಯವರ ಪಾತ್ರದಲ್ಲಿ ವಿದ್ಯಾ ಬಾಲನ್ ಕಾಣಿಸಿಕೊಳ್ಳಲಿದ್ದಾರೆ.
 
ಡಾ. ಮೋನಿಶ್ ಬಾಬ್ರಿ ಹಾಗೂ ಕಾಮ್ಯಾ ಸಹ ಭಾಗಿತ್ವದಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇನ್ನೂ ಚಿತ್ರದ ನಿರ್ದೇಶನ ಶೇಖರ್, ಈ ಚಿತ್ರವು ಭಗವಾನ್ ದಾದಾ ಕುರಿತಾಗಿದ್ದು, ಹಿಂದಿ ಚಿತ್ರರಂಗದ ಜನಪ್ರಿಯ ನಾಯಕಿ ರಿಷಿ ಕಪೂರ್ ಪತ್ನಿಯಾಗಿದ್ದ ಗೀತಾ ಬಾಲಿ ಅವರ ಪಾತ್ರದಲ್ಲಿ ವಿದ್ಯಾ ಬಾಲನ್ ಜತೆಗೆ ಸ್ಕ್ರೀನ್ ಮೇಲೆ ಕಾಣಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲಿಷ್-ವಿಂಗ್ಲಿಷ್ ಖ್ಯಾತಿಯ ನಟಿ ಶ್ರಿದೇವಿ ಮತ್ತೆ ನಟನೆಗೆ ಎಂಟ್ರಿ