ಸನ್ನಿ ಲಿಯೋನ್ ಹಾಟ್ ಆಂಡ್ ಬ್ಯೂಟಿಫುಲ್ ಅಂತ ಎಲ್ಲರಿಗೂ ಗೊತ್ತಿರುವ ಸಂಗತಿ. ಸನ್ನಿ ಲಿಯೋನ್ ಅಭಿನಯವನ್ನು ಮೆಚ್ಚುವ ಅಭಿಮಾನಿಗಳು ಸಾಕಷ್ಟಿಸಿದ್ದಾರೆ. ಆದ್ರೆ ಪುಟ್ಟ ಮಗು ಕೂಡ ಸನ್ನಿಯ ಅಭಿಮಾನಿಯಾಗಿ ಬಿಟ್ಟಿದೆ.
/strong>.
ಸನ್ನಿ ಲಿಯೋನ್ಳನ್ನು ಈ ಮಗು ಒಂದು ಕ್ಷಣ ಬಿಟ್ಟಿರಲಿಲ್ಲ. ಇದು ಅಲ್ಲಿಂದ್ದವರಿಗೆ ಆಶ್ಚರ್ಯವನ್ನುಂಟು ಮಾಡಿತ್ತು.ಆದ್ರೆ ಮಗು ತಮ್ಮನ್ನು ಬಿಟ್ಟು ಹೋಗದೇ ಇದದ್ದು ಸನ್ನಿಗೇನು ಬೇಜರಾಗಲಿಲ್ಲ. ನಗು ನಗುತ್ತಲೇ ಅವರು ಮಗುವನ್ನು ಅಪ್ಪಿಕೊಂಡೇ ಇದ್ದರು.
ಈ ವೇಳೆ ಮಗುವಿನ ಪೋಷಕರು ಜತೆಯಲ್ಲಿದ್ದರು. ಸನ್ನಿ ಹತ್ತಿರವಿದ್ದ ಮಗುವನ್ನು ತೆಗೆದುಕೊಳ್ಳಲು ಹೋದ ವೇಳೆ ಮಗು ಮಾತ್ರ ಸನ್ನಿ ಲಿಯೋಳ್ನ್ನು ಬಿಟ್ಟು ಹತ್ತಿರ ಬರುತ್ತಲೇ ಇರಲಿಲ್ಲ. ಪದೇ ಪದೇ ಮಗುವಿನ ಪೋಷಕರು ಒತ್ತಾಯ ಮಾಡಿದ್ರೂ ಮಗು ಮಾತ್ರ ಜಪ್ಪಯ್ಯ ಅಂದ್ರು ಸನ್ನಿಯನ್ನು ಬಿಡಲಿಲ್ಲ.