Select Your Language

Notifications

webdunia
webdunia
webdunia
webdunia

ಬಿಕಿನಿಯಲ್ಲಿ ತ್ರಿಧಾ ಚೌದರಿ ಆಟ ಬೊಂಬಾಟ್

ಬಿಕಿನಿಯಲ್ಲಿ ತ್ರಿಧಾ ಚೌದರಿ ಆಟ ಬೊಂಬಾಟ್
Mumbai , ಗುರುವಾರ, 19 ಜನವರಿ 2017 (10:46 IST)
ಬೆಂಗಾಲಿ ಬೆಡಗಿ ತ್ರಿಧಾ ಚೌದರಿ ದಕ್ಷಿಣದಲ್ಲಿ ಅಷ್ಟು ಪರಿಚಯ ಇಲ್ಲದಿದ್ದರೂ ಟಾಲಿವುಡ್‍ನ ಒಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕಲ್ಕತ್ತಾ ಟೈಂಸ್‍ನ ಫ್ರೆಶ್ ಫೇಸ್2011 ಪ್ರಶಸ್ತಿಯನ್ನು ಬಾಚಿಕೊಂಡ ಚೆಲುವೆ. ಈಗ ಬಿಕಿನಿಯಲ್ಲಿ ಬೊಂಬಾಟ್ ಆಟ ಆಡಿ ಎಲ್ಲರ ಗಮನಸೆಳೆದಿದ್ದಾರೆ.
 
ಸ್ಟಾರ್ ಪ್ಲಸ್‍ನ ದಹ್‍ಲೀಜ್ ಎಂಬ ಕಾರ್ಯಕ್ರಮದಲ್ಲೂ ಜನಪ್ರಿಯವಾಗಿದ್ದಾರೆ ತ್ರಿಧಾ. ಈ ಚೆಲುವೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಸದ್ಯಕ್ಕೆ ಗೋವಾ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
 
webdunia

ಸದ್ಯಕ್ಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಈ ರೀತಿಯ ಫೋಟೋಗಳಲ್ಲಿ ಗಮನಸೆಳೆಯುತ್ತಿದ್ದಾರೆ. ಬಿಕಿನಿ ತೊಟ್ಟರೆ ಆ ಫೋಟೋಗಳನ್ನು ಶೇರ್ ಮಾಡಿಕೊಳ್ಳಲೇಬೇಕು ಎಂಬಂತಿದೆ ಈಗಿನ ತಲೆಮಾರಿನ ನಟಿಯರ ವರಸೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸಿಗೆ ಮೇಲೆ ಪ್ರಿಯಾಂಕಾ ಚೋಪ್ರಾ ನೀಲಿಬಣ್ಣದ ಚಿತ್ರ!