Select Your Language

Notifications

webdunia
webdunia
webdunia
webdunia

ಹಾಸಿಗೆ ಮೇಲೆ ಪ್ರಿಯಾಂಕಾ ಚೋಪ್ರಾ ನೀಲಿಬಣ್ಣದ ಚಿತ್ರ!

ಹಾಸಿಗೆ ಮೇಲೆ ಪ್ರಿಯಾಂಕಾ ಚೋಪ್ರಾ ನೀಲಿಬಣ್ಣದ ಚಿತ್ರ!
Mumbai , ಗುರುವಾರ, 19 ಜನವರಿ 2017 (10:42 IST)
ಸದ್ಯಕ್ಕೆ ಹಾಲಿವುಡ್‌ನ ಹೊಸ್ತಿಲು ತುಳಿದಿರುವ ಬಾಲಿವುಡ್ ಚೆಲುವೆ ಪ್ರಿಯಾಂಕಾ ಚೋಪ್ರಾ. ಎಲ್ಲೇ ಇದ್ದರೂ ತನ್ನ ಮೈಮಾಟದಿಂದ ಸೆಳೆಯುವ ತಾರೆ. ಸದ್ಯಕ್ಕೆ ಈಗ ತಮ್ಮ ಲೊಕೇಷನ್ ಹಾಲಿವುಡ್‌ಗೆ ಸ್ಥಳಾಂತಿರಿಸಿದ್ದಾರೆ. ಆದರೆ ಫೋಟೋಗಳು, ಫೋಟೋಶೂಟ್‍ಗಳ ಮೂಲಕ ಸದಾ ಸಾಮಾಜಿಕ ಮಾಧ್ಯಮಗಳಲ್ಲಂತೂ ಲಭ್ಯ.
 
ಇತ್ತೀಚೆಗೆ ಗೋಲ್ಡನ್ ಬಣ್ಣದ ವಸ್ತ್ರದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಾ ತನ್ನ ಎದೆಸೀಳು ಪ್ರದರ್ಶಿಸಿ ಎಲ್ಲರ ಕಣ್ಣುಕುಕ್ಕಿದ್ದರು. ಈಗ ಇನ್ನೊಂದು ವರಸೆ ತೋರಿದ್ದಾರೆ. ಹಾಸಿಗೆ ಮೇಲೆ ಪವಡಿಸಿ ತಮ್ಮ ಹಾಟ್ ಚೆಲುವನ್ನು ಅನಾವರಣಗೊಳಿಸಿದ್ದಾರೆ ಪ್ರಿಯಾಂಕಾ.
 
ಮೈಮಾಟ ತನ್ನ ಹಾವಭಾವಗಳಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಸೆಳೆದಿರುವ ಚೆಲುವೆ ಪ್ರಿಯಾಂಕಾ. ಈ ಫೋಟೋದಲ್ಲೂ ಅವರ ಹಾವಭಾವಗಳನ್ನು ಕಾಣಬಹುದು. ಒಟ್ಟಾರೆ ಹಾಲಿವುಡ್‌ನಲ್ಲಿದ್ದರೂ ಬಾಲಿವುಡ್ ಅಭಿಮಾನಿಗಳನ್ನು ಕಾಡುವುದನ್ನು ಮಾತ್ರ ಬಿಟ್ಟಿಲ್ಲ ಬಾಜಿರಾವ್ ಮಸ್ತಾನಿ ಬೆಡಗಿ ಪ್ರಿಯಾಂಕಾ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮರಳಿನಲ್ಲಿ ಮರುಳು ಮಾಡುವ ಹಾಟ್ ಎಮಿ ಜಾಕ್ಸನ್!