Select Your Language

Notifications

webdunia
webdunia
webdunia
webdunia

ಶ್ರಧ್ಧಾರನ್ನು ಪ್ರಪೋಸ್ ಮಾಡಿಲ್ಲ - ನಟ ಟೈಗರ್ ಶ್ರಾಫ್

ಶ್ರಧ್ಧಾರನ್ನು ಪ್ರಪೋಸ್ ಮಾಡಿಲ್ಲ - ನಟ ಟೈಗರ್ ಶ್ರಾಫ್
ಮುಂಬೈ , ಮಂಗಳವಾರ, 26 ಏಪ್ರಿಲ್ 2016 (20:06 IST)
ಚೈಲ್ಡ್‌ಹುಡ್ ಫ್ರೆಂಡ್ಸ್ ಆಗಿರುವ ಶ್ರಧ್ಧಾ ಕಪೂರ್ ಹಾಗೂ ಟೈಗರ್ ಸದಾ ಒಬ್ಬರನೊಬ್ಬರು ತುಂಟಾಟದಲ್ಲಿ ತೊಡಗಿರುತ್ತಾರೆ. ಆ ಒಂದು ಅವಕಾಶಕ್ಕಾಗಿ ಇಬ್ಬರು ಎಂದು ಮಿಸ್ ಮಾಡಿಕೊಳ್ಳುವುದಿಲ್ಲ. ಹಾಗೇ ಎಬಿಸಿಡಿ ಚಿತ್ರದಲ್ಲಿ ನಟಿಸಿದ್ದ ಇವರಿಬ್ಬರು, ಟೈಗರ್ ಗೆ ಶ್ರದ್ಧಾ ಮೇಲೆ ಕ್ರಶ್ ಆಗಿದೆಯಂತೆ.

ಟೈಗರ್ ಬಾಸ್ಕಟ್‌ಬಾಲ್ ಆಡುವ ವೇಳೆ ಟೈಗರ್ ಗೆ ಶ್ರದ್ಧಾ ಮೇಲೆ ಕ್ರಶ್ ಆಗಿತಂತೆ. ಹಾಗಂತ ಶ್ರದ್ಧಾರನ್ನು ಪ್ರಪೋಸ್ ಮಾಡಿಲ್ಲ ಎಂದು ತಿಳಿಸಿದ್ದಾರೆ ಟೈಗರ್. ನಾನು ತುಂಬಾ ಶಾಂತ ಸ್ವಭಾವದವನು ಎಂದು ಹೇಳುವುದಿಲ್ಲ.

ಆದರೆ ಶ್ರದ್ಧಾ ಬಗ್ಗೆ ಕೇಳಿದ್ರೆ, ನಾನು ಖಂಡಿತವಾಗಿ ಉತ್ತರಿಸುತ್ತೇನೆ. ಸ್ಕೂಲ್ ದಿನಗಳಲ್ಲಿ ಶ್ರದ್ಧಾ ಮೇಲೆ ಕ್ರಶ್ ಆಗಿತ್ತು. ಆದರೆ ಆನ್ ಸ್ಕ್ರೀನ್ ಮೇಲೆ ಮಾತ್ರ ಪ್ರಪೋಸ್ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಶ್ರದ್ಧಾ ಮತ್ತು ನಾನು ಸ್ರ್ಕೀನ್ ಮೇಲೆ ನಟಿಸುತ್ತಿದ್ದೇವೆ. ಇಬ್ಬರು ರೋಮ್ಯಾನ್ಸ್ ಮಾಡಿದ್ದೇವೆ ಈ ಚಿತ್ರದಲ್ಲಿ ಎಂದು ಹೇಳಿದ್ದಾರೆ. 
 
ಸ್ಕ್ರೀನ್ ಮೇಲೆ ಶ್ರದ್ಧಾ ಜತೆ ರೋಮ್ಯಾನ್ಸ್ ಮಾಡುವುದು ತುಂಬಾ ಸುಲಭ.. ಅವರ ಜತೆ ಕಂರ್ಫಾಟೆಬಲ್ ಫಿಲ್ ನೀಡುತ್ತದೆ. ಚಿತ್ರದಲ್ಲಿ ನಾವಿಬ್ಬರು ತುಂಬಾ ಎಂಜಾಯ್ ಮಾಡಿದ್ದೇವೆ ಎಂದು ಹೇಳಿದ್ದಾರೆ ಟೈಗರ್ ಶ್ರಾಫ್

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕಬಾಲಿಯಲ್ಲಿ ರಜನಿಕಾಂತ್ ಜತೆ ಕೆಲಸ ಮಾಡಿದ್ದು ಖುಷಿ ತಂದಿದೆ- ರಾಧಿಕಾ ಆಪ್ಟೆ