Webdunia - Bharat's app for daily news and videos

Install App

ನನ್ನ ಅಮ್ಮನನ್ನು ಕಂಡ್ರೆ ಹೆದರಿಕೆಯಾಗುತ್ತದೆ : ಟೈಗರ್ ಶ್ರಾಫ್

Webdunia
ಮಂಗಳವಾರ, 9 ಆಗಸ್ಟ್ 2016 (17:45 IST)
'ಎ ಫ್ಲೈಯಿಂಗ್ ಜಾಟ್' ಸಿನಿಮಾದಲ್ಲಿ  ನಟಿಸುತ್ತಿರುವ ನಟ ಟೈಗರ್ ಶ್ರಾಫ್ ನಿಜ ಜೀವನದಲ್ಲಿ ಅವರು ಅಮ್ಮನನ್ನು ಕಂಡ್ರೆ ಹೆದರುತ್ತಾರಂತೆ. ನನ್ನ ಮನೆಯಲ್ಲಿ ಅಮ್ಮನೇ ಸೂಪರ್ ಹಿರೋ ಇದ್ದಂತೆ. ಮನೆ ಹೊರಗೆ ಬಹಳಷ್ಟು ಕೆಲಸ ಮಾಡುತ್ತೇನೆ. ಅಮ್ಮ ಏನು ಹೇಳುತ್ತಾಳೆ ಅದೆಲ್ಲಾವನ್ನು ನಾನು ಗಮನವಿಟ್ಟು ಕೇಳುತ್ತೇನೆ. ಅವಳು ನನಗಿಂತಲೂ ಶಕ್ತಿವಂತಳು ಎಂದು ಟೈಗರ್ ಶ್ರಾಫ್ ತಿಳಿಸಿದ್ದಾರೆ.

 
ನನ್ನ ಬಾಲ್ಯದಲ್ಲಿ ನಾನು ಸೂಪರ್ ಹಿರೋ ಆಗಲು ಬಯಸಿದ್ದೆ, ಇದೀಗ ಆ ಕನಸು ನೆರವೇರಿದೆ. ಡ್ಯಾನ್ಸ್ , ಆ್ಯಕ್ಷನ್ ಏನೇ ಮಾಡಿದ್ರು ನಾನು ಸೂಪರ್ ಹಿರೋ ಹಾಗೇ ಮಾಡಲು ಇಚ್ಛಿಸುತ್ತೇನೆ ಎಂದು ಟೈಗರ್ ಶ್ರಾಫ್ ಇದೇ ವೇಳೆ ತಿಳಿಸಿದರು. ಎ ಪ್ಲೈಯಿಂಗ್ ಜಾಟ್ ಚಿತ್ರದಲ್ಲಿ ಟೈಗರ್ ಶ್ರಾಫ್ ಸೂಪರ್ ಹಿರೋ ಪಾತ್ರದಲ್ಲಿ ಮಿಂಚಲಿದ್ದಾರೆ.
 
'ಎ ಫ್ಲೈಯಿಂಗ್ ಜಾಟ್' ಚಿತ್ರವನ್ನು ರೇಮಿಯೋ ಡಿಸೋಜಾ ನಿರ್ದೇಶನ ಮಾಡಿದ್ದು, ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿದೆ.. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ವೃತ್ತಿಪರ ಕುಸ್ತಿಪಟು ನಥನ್ ಜಾನ್ಸ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
 
ಚಿತ್ರದ ಹಾಡುಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.. ಇನ್ನೂ ಯೂಟೂಬ್‌ಲ್ಲಿ ರೋಮ್ಯಾಂಟಿಕ್ ಸಾಂಗ್ ವಿಡಿಯೋವನ್ನು 5 ಮಿಲಿಯನ್ ಜನರು ವೀಕ್ಷಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments