Webdunia - Bharat's app for daily news and videos

Install App

ಹನುಮಾನ್ ಚಿತ್ರಕ್ಕೆ ಕಂಠ ನೀಡಲಿರುವ ಸಲ್ಮಾನ್

Webdunia
ಮಂಗಳವಾರ, 9 ಆಗಸ್ಟ್ 2016 (17:30 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಕಾರ್ಟೂನ್ ಅನಿಮೇಟೆಡ್ ಚಿತ್ರಕ್ಕೆ ಕಂಠ ನೀಡಲಿದ್ದಾರೆ. ಈ ಮೊದಲು ಭಜರಂಗಿ ಭಾಯ್ ಜಾನ್ ಚಿತ್ರದ ಮೂಲಕ ಹಿಂಧು ಆರಾಧ್ಯ ಭಕ್ತನಾಗಿ ಕಾಣಿಸಿಕೊಂಡಿದ್ದ ಸಲ್ಮಾನ್, ಇದೀಗ ಮತ್ತೊಂದು ಬಾರಿ ಧ್ವನಿ ನೀಡಲಿದ್ದಾರೆ.

 
ಮಕ್ಕಳಿಗೆ ಅರ್ಥವಾಗೋ ರೀತಿಯಲ್ಲಿ ಧ್ವನಿ ನೀಡುವುದಕ್ಕಾಗಿ ಸಲ್ಮಾನ್ ಖಾನ್ ಧ್ವನಿಯನ್ನು ಬಳಸಿಕೊಳ್ಳಲಾಗುತ್ತಿದೆ. 2ಡಿ ತಂತ್ರಜ್ಞಾನದ ಚಿತ್ರದ ಇನ್ನಿತರ ಪಾತ್ರಗಳಿಗಾಗಿ ಬಾಲಿವುಡ್ ನ ಜಾವೇದ್ ಅಖ್ತರ್, ರವೀನಾ ಟಂಡನ್, ಕುನಾಲ್ ಕಂಠ ನೀಡಲಿದ್ದಾರೆ. ಪರ್‌ಸೆಪ್ಟ್ ಚಿತ್ರದ ಬ್ಯಾನರ್ ಅಡಿ ಮಕ್ಕಳ ಮನರಂಜನೆಗಾಗಿ ಯೂಸೂಫ್ ಶೇಖ್ ನಿರ್ಮಿಸುತ್ತಿರುವ ಕಾರ್ಟೂನ್ ಮಾದರಿ ಚಿತ್ರದಲ್ಲಿ ಸಲ್ಮಾನ್ ಖಾನ್ ನೀಡುತ್ತಿದ್ದಾರೆ.

ನಿಮಗೆಲ್ಲಾ ಗೊತ್ತಿರೋ ಹಾಗೇ ಸಲ್ಮಾನ್ ಖಾನ್ ಮುಂಬರುವ  'ಟ್ಯೂಬ್ ಲೈಟ್' ಚಿತ್ರ ತೆರೆ ಮೇಲೆ ಬರಲು ಸಿದ್ಧತೆ ನಡೆಸುತ್ತಿದೆ. ಸಲ್ಮಾನ್ ಖಾನ್ ಹಾಗೂ ಏಕ್ತಾ ಟೈಗರ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರವನ್ನು ಕಬೀರ್ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲೂ ಟೈಟಲ್ ಹೊಂಜದಿರುವ ಈ ಚಿತ್ರ ಹಿಂದಿಯಲ್ಲಿ  ಮೂಡಿ ಬರುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments