Select Your Language

Notifications

webdunia
webdunia
webdunia
webdunia

ಸೋನಂ ಕಪೂರ್ ಮದುವೆಯ ದಿನ ತೆಗೆದ ಈ ಫೋಟೊ ಬಾರಿ ಸುದ್ದಿಯಾಗಿದೆಯಂತೆ

ಸೋನಂ ಕಪೂರ್ ಮದುವೆಯ ದಿನ ತೆಗೆದ ಈ ಫೋಟೊ ಬಾರಿ ಸುದ್ದಿಯಾಗಿದೆಯಂತೆ
ಮುಂಬೈ , ಭಾನುವಾರ, 8 ಜುಲೈ 2018 (12:44 IST)
ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಅವರು ತಮ್ಮ ಮದುವೆಯ ಫೋಟೊಗಳನ್ನು ಮಾರಾಟ ಮಾಡಿದ್ದು, ಈಗ ಅದರಲ್ಲಿ  ಒಂದು ಫೋಟೊ ಸಕತ್ ಸುದ್ದಿಯಾಗುತ್ತಿದೆಯಂತೆ.


ನಟಿ ಸೋನಮ್ ಕಪೂರ್ ಮುಂಬೈನಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 8, 2018 ರಂದು ವಿವಾಹವಾದರು. ಅಂದು ತೆಗೆದ ಫೋಟೊಗಳನ್ನು ಜನಪ್ರಿಯ ಫ್ಯಾಶನ್ ನಿಯತಕಾಲಿಕೆಗೆ ಮಾರಾಟ ಮಾಡಿದ್ದಾರೆ. ನಿಯತಕಾಲಿಕೆಗೆ ಮಾರಾಟವಾದ 30 ಹಾಟ್ ಛಾಯಾಚಿತ್ರಗಳಲ್ಲಿ, ಹಲವರ ಗಮನ ಸೆಳೆದಿದ್ದು ಅವರು ತನ್ನ ಬ್ಲೌಸ್ ಅನ್ನು ಧರಿಸುತ್ತಿದ್ದ ಫೋಟೋವಂತೆ.


ಅಂದು ಮದುವೆಯ ದಿನ ನಟಿ  ಸೋನಮ್ ಕಪೂರ್ ಅವರು ಛಾಯಾಗ್ರಾಹಕರನ್ನು ಡ್ರೆಸ್ಸಿಂಗ್ ರೂಂಗೆ ಬರಲು ಅನುಮತಿ ನೀಡಿದ್ದರಂತೆ. ಆಗ ಅವರು ಬ್ಲೌಸ್ ಧರಿಸುತ್ತಿದ್ದಾಗ ಛಾಯಾಗ್ರಾಹಕ ಆ ಕ್ಷಣವನ್ನು ಕ್ಲಿಕ್ ಮಾಡಿದ್ದಾನಂತೆ. ಆ ನಿಕಟ ಛಾಯಾಚಿತ್ರಗಳನ್ನು ನಟಿ ಯಾಕೆ ಮಾರಿದಳು ಎಂಬುದೇ ಒಂದು ಅದ್ಭುತವಾದ ವಿಷಯ. ಹಣಕ್ಕಾಗಿಯೇ? ಅಥವಾ ಹೆಸರಿಗಾಗಿಯೇ? ಎಂಬುದು ಈಗ ಹಲವರ ಪ್ರಶ್ನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಕಿನಿ ಧರಿಸಿ ಶಾರುಖ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸುಹಾನಾ ಖಾನ್