ಬಾಲಿವುಡ್ ನಟ ಇಮ್ರಾನ್ ಹಶ್ಮಿ ತಮ್ಮ ಪುತ್ರನನ್ನು ಸಿನಿಮಾ ನಟನನ್ನಾಗಿ ಮಾಡಲು ನಿರ್ಧಾರ ಮಾಡಿದ್ದಾರೆ. ಲಕ್ಸ್ ಫ್ಯಾಶನ್ ವೀಕ್‌ನಲ್ಲಿ ಭಾಗಿಯಾಗಿದ್ದ ಅವರು ತಮ್ಮ ಪುತ್ರನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು, ತಮ್ಮದೇ ಆದ ಪ್ರೋಡೆಕ್ಷನ್‌ನಲ್ಲಿ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ಮಗನನ್ನು ನಟನನ್ನಾಗಿ ಮಾಡಲು ಹೊರಟಿದ್ದಾರೆ. ಆದ್ರೆ ಇವ್ಯಾವುದಕ್ಕೂ ಪುತ್ರನ ಮೇಲೆ ಒತ್ತಡ ಹೇರುತ್ತಿಲ್ಲ.
ಇಮ್ರಾನ್ ಹಶ್ಮಿ ಪುತ್ರ ಆಯಾನ್ ಚೊಚ್ಚಲ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿಲಿದ್ದಾರೆ. ಪ್ರಾಣಿಗಳನ್ನು ರಕ್ಷಣೆ ಕುರಿತಾದ ಚಿತ್ರದಲ್ಲಿ ಆಯಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಪ್ರಾಣಿಗಳನ್ನು ರಕ್ಷಿಸುವಂತೆ ಇಮ್ರಾನ್ ಹಶ್ಮಿ ಪುತ್ರ ಆಯಾನ್ ಸಂದೇಶ ನೀಡಲಿದ್ದಾರೆ.
ಈ ವಿಡಿಯೋದಲ್ಲಿ ಆಯಾನ್ ಮಕ್ಕಳ ಜತೆಗೆ ಪ್ರಾಣಿಗಳನ್ನು ಸೇವ್ ಮಾಡುವ ಪಾತ್ರದಲ್ಲಿ ಮಿಂಚಿಲಿದ್ದಾರೆ. ತಮ್ಮ 6ನೇ ವಯಸ್ಸಿನಲ್ಲೇ ಆಯಾನ್ ಆನ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ಆಯಾನ್ ಮಕ್ಕಳ ಜತೆಗೆ ಪ್ರಾಣಿಗಳನ್ನು ಸೇವ್ ಮಾಡುವ ಪಾತ್ರದಲ್ಲಿ ಮಿಂಚಿಲಿದ್ದಾರೆ. ಹುಲಿಗಳ ರಕ್ಷಣೆ ಮಾಡುವಂತೆ ವಿಡಿಯೋದಲ್ಲಿ ಸಂದೇಶ ನೀಡಿದ್ದಾನೆ ಆಯಾನ್.
ನಾನು ಮೊದಲ ಬಾರಿಗೆ ಕ್ಯಾಮರಾ ಫೇಸ್ ಮಾಡಿದ್ದ ಕ್ಷಣಗಳನ್ನು ಇಮ್ರಾನ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇನ್ನೂ ಕಿರುಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ನಟಿ ದಿಯಾ ಮಿರ್ಜಾ. ಮಕ್ಕಳ ಮುಗ್ಧ ಧ್ವನಿಗಳ ಮೂಲಕ ಟೈಗರ್ ಹಾಗೂ ಪರಿಸರ ಸಂರಕ್ಷಣಾ ಕುರಿತು ಪ್ರಮುಖ ಸಂದೇಶವುಳ್ಳ ಕಿರುಚಿತ್ರ ಇದಾಗಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ