Select Your Language

Notifications

webdunia
webdunia
webdunia
webdunia

ತೆಲಗು ಹಿರಿಯ ನಟ ಜೆವಿ ರಾಮನ್ ನಿಧನ

ತೆಲಗು ಹಿರಿಯ ನಟ ಜೆವಿ ರಾಮನ್ ನಿಧನ
ಮುಂಬೈ , ಶುಕ್ರವಾರ, 24 ಜೂನ್ 2016 (17:51 IST)
ತೆಲಗು ಖ್ಯಾತ ನಟ ಜಿವಿ ರಾಮನ್ ಮೂರ್ತಿ ವಿಧಿವಶರಾಗಿದ್ದಾರೆ. ರಾಮನ್ ಅವರಿಗೆ 83 ವರ್ಷ ವಯಸ್ಸಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ರಾಮನ್ ಮೂರ್ತಿ ವಿಧಿವಶರಾಗಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ  ಜಿವಿ ರಾಮನ್ ಬುಧುವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. 

 
ಮೂರ್ತಿ ಚಿತ್ರರಂಗಕ್ಕೂ ಬರುವ ಮುನ್ನ ಅವರು ರಂಗಭೂಮಿಯಲ್ಲಿ ಇದ್ದವರು, ಕೆಲ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.ಗಿರಿಶ್ಮಾ ಮತ್ತು ತೆಲಗು ಕನ್ಯಾಸುಲೇಕಮ್ ಕಾಣಿಸಿಕೊಂಡಿದ್ದರು.

ಮೊದಲ ಬಾರಿಗೆ ಬಿಗ್ ಸ್ಕ್ರೀನ್ ಮೇಲೆ ಎಮ್‌ಎಲ್‌ಎ ಚಿತ್ರದಲ್ಲಿ ನಟಿಸಿದ್ದರು. ಇದುವರೆಗೂ ಅವರು 75 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಮಗಲಯ ಬಾಲಂ ಸೇರಿದಂತೆ ಹಲವು ಚಿತ್ರಗಳಲ್ಲಿ ರಾಮನ್ ಮೂರ್ತಿ ನಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

 
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ಗಳಿಕೆ ಕಂಡ 'ಉಡ್ತಾ ಪಂಜಾಬ್' ಚಿತ್ರ