Daily Horoscope

Select Your Language

Notifications

webdunia
webdunia
webdunia
webdunia

ಬಿಗ್‌ಬಿ ಅಭಿನಯದ 'TE3N'ಚಿತ್ರ ಬಿಡುಗಡೆ

TE3N'
ಅಮಿತಾಬ್ ಬಚ್ಚನ್ 'TE3N'ಚಿತ್ರ ಇಂದು ರಿಲೀಸ್ ಆಗಲಿದೆ. ಅಮಿತಾಬ್ ಬಚ್ಚನ್ ಅಭಿನಯದ 'Te3n' ಚಿತ್ರ ಇವತ್ತು ತೆರೆಗೆ ಬರಲಿದೆ  ಇದಕ್ಕಾಗಿ ಅಮಿತಾಬ್ ಬಚ್ಚನ್ ಅಭಿಮಾನಿಗಳು ಕಾಯುತ್ತಿದ್ದಾರೆ. 

ಮೆಗಾಸ್ಟಾರ್ ಅಮಿತಾಬ್ ಬಚ್ಚನ್  TE3N' ಚಿತ್ರದ ಸಾಂಗ್‌ ಹಾಡುವ ವೇಳೆ ನರ್ವಸ್ ಆಗಿದ್ರಂತೆ. ಈ ಚಿತ್ರದಲ್ಲಿ ಅಮಿತಾಬ್ ಅಜ್ಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 73 ವರ್ಷದ ನಟ ಅಮಿತಾಬ್ 'ವಾಜಿರ್' ಹಾಗೂ 'ಶಮಿತಾಬ್' ಚಿತ್ರಗಳಲ್ಲೂ ಕಂಠ ನೀಡಿದ್ದರು..ಈ ಬಗ್ಗೆ ಅಮಿತಾಬ್ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದರು.
 
ಈ ಚಿತ್ರದಲ್ಲಿ ಅಮಿತಾಬ್ ಅಜ್ಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.TE3N' ಚಿತ್ರದಲ್ಲಿ ಬಿಗ್ ಸ್ಟಾರ್‌ಗಳು ಅಭಿನಯಿಸಿಲ್ಲ.. ಹಾಗಾಗಿ ಚಿತ್ರದ ಪ್ರಮೋಷನ್ ಗಾಗಿ ಹಣ ವ್ಯಯ ಮಾಡಲು ಆಗುವುದಿಲ್ಲ. ಅಂತಹ ದೊಡ್ಡ ಸ್ಟಾರ್‌ಗಳು ನಮ್ಮ ಸಿನಿಮಾದಲ್ಲಿ ಇಲ್ಲ ಎಂದು ಹೇಳಿದ್ದರು. 
 
ಈ ಹಿಂದೆ  TE3N' ಚಿತ್ರದ ಹಾಡು ಬಿಡುಗಡೆ ಮಾಡಿದ್ದ ಬಿಗ್ ಬಿ, ವಿವಿಧ ನಗರಗಳಿಗೆ ಭೇಟಿ ನೀಡಿ ಪ್ರಮೋಷನ್ ಗಾಗಿ ಸಾಕಶ್ಟು ಹಣ ವ್ಯಯಿಸುವ ಬದಲು ಸರಳ ಹಾಗೂ ವಿಭಿನ್ನ ರೀತಿಯ ಪ್ರಮೋಷನ್‌ಗೆ ಒತ್ತು ನೀಡಲಾಗುವುದು ಎಂದು ಬಿಗ್‌ಬಿ ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅಕ್ಷಯ್ ನೀಡಲಿರುವ ಗುಡ್ ನ್ಯೂಸ್ ಯಾವುದು!