Webdunia - Bharat's app for daily news and videos

Install App

ಅಮ್ಮನ ಪ್ರತಿಬಿಂಬದಂತೆ ಕಾಣುವ ಕರೀನಾ ಪುತ್ರ ತೈಮೂರ್

Webdunia
ಶನಿವಾರ, 18 ಮಾರ್ಚ್ 2017 (09:31 IST)
ನಮ್ಮಲ್ಲಿ ಯಾವುದಾದರೂ ಮಗು ಜನಿಸಿದರೆ ಅದು ಅಪ್ಪನನ್ನ ಹೋಲುತ್ತದೋ.. ಅಮ್ಮನನ್ನ ಹೋಲುತ್ತದೋ ಅಥವಾ ಅಜ್ಜಿ ತಾತನನ್ನ ಹೋಲುತ್ತದೋ ಎಂಬ ಬಗ್ಗೆ ಭಾರೀ ಕುತೂಹಲವಿರುತ್ತೆ. ಇನ್ನೂ ಸೆಲಬ್ರಿಟಿಗಳ ಮಕ್ಕಳೆಂದರೆ ಅದು ದೊಡ್ಡ ಸುದ್ದಿನೇ ಈ ಭಾರಿ ಸುದ್ದಿ ಮಾಡಿರುವುದು ಕರೀನಾ ಪುತ್ರ ತೈಮೂರ್ ಅಲಿಖಾನ್.

ಹುಟ್ಟಿ ಕೆಲ ತಿಂಗಳುಗಳಲ್ಲೇ ಕರೀನಾ ಕಪೂರ್ ಪುತ್ರ ತೈಮೂರ್ ಅಲಿಖಾನ್ ಸಹ ಸುದ್ದಿ ಮಾಡುತ್ತಿದ್ದಾನೆ. ಚಹರೆಯಲ್ಲಿ ತೈಮೂರ್ ಥೇಟ್ ಅಮ್ಮನನ್ನೇ ಹೋಲುತ್ತಿದ್ದು, ಕರೀನಾ ಮಗುವಾಗಿದ್ದಾಗಿನ ಫೋಟೋ ನೋಡಿದರೆ ಕಾರ್ಬನ್ ಕಾಪಿ ಎನ್ನುವಂತಿದೆ. ಅಮ್ಮ ಮತ್ತು ಅಜ್ಜಿಯ ಜೊತೆ ಹೊರಗಡೆ ಓಡಾಡುತ್ತಿರುವ ತೈಮೂರ್ ನೋಡಿದವರೆಲ್ಲ ಹೇಳುತ್ತಿರುವುದು ಇದೇ ಮಾತು. ಬಾಲಿವುಡ್`ನಲ್ಲಿ ಸದ್ಯ ತೈಮೂರ್`ದೇ ಮಾತು.

ಐಶ್ವರ್ಯ ರೈ ಪುತ್ರಿ ಆರಾಧ್ಯ ಸಹ ತಂದೆ ಥೇಟ್ ಅಭಿಷೇಕ್ ರೀತಿ ಕಾಣುತ್ತಿದ್ದಳು. ಇನ್ನೂ, ಅಮೀರ್ ಖಾನ್ ಪುತ್ರ ಆಜಾದ್. ಶಾರೂಖ್ ಪುತ್ರ ಆರ್ಯನ್ ಇದೇ ರೀತಿ ಸುದ್ದಿ ಮಾಡಿದ್ದರು.
ಕರೀನಾ, ತೈಮೂರ್, ಸೈಫ್ ಅಲಿಖಾನ್, kareena, taimur, saif alikhan

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments