Webdunia - Bharat's app for daily news and videos

Install App

ಸುದೀಪ್`ಗೆ ಬಂತು ಸಲ್ಮಾನ್ ಖಾನ್ ಜೊತೆ ನಟಿಸುವ ಆಫರ್

Webdunia
ಶನಿವಾರ, 18 ಮಾರ್ಚ್ 2017 (09:04 IST)
ಕಿಚ್ಚ ಸುದೀಪ್.. ಕನ್ನಡದಲ್ಲಷ್ಟೇ ಅಲ್ಲ.. ತೆಲುಗು, ಹಿಂದಿ ಚಿತ್ರರಂಗದಲ್ಲೂ ಛಾಪು ಮೂಡಿಸಿರುವ ಪ್ರತಿಭಾವಂತ ನಟ. ದೇಶಾದ್ಯಂತ ಅಭಿಮಾನಿಗಳನ್ನ ಪಡೆದಿರುವ ಸುದೀಪ್`ಗೆ ಇದೀಗ ಬಾಲಿವುಡ್`ನಿಂದ ಮತ್ತೊಂದು ಆಫರ್ ಬಂದಿದೆಯಂತೆ.

ಅದು ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಟೈಗರ್ ಜಿಂದಾ ಹೈ ಚಿತ್ರಕ್ಕೆ. ಈಗಂತಾ ಗಾಂಧಿನಗರದಲ್ಲಿ ಸುದ್ದಿ ಹೆರಿದಾಡುತ್ತಿದೆ. ಐಎಸ್`ಐ ಏಜೆಂಟ್ ಪಾತ್ರಕ್ಕಾಗಿ ಕಿಚ್ಚ ಸುದೀಪ್ ಅವರಿಗೆ ಆಪರ್ ನೀಡಲಾಗಿದೆಯಂತೆ. ಈ ಸುದ್ದಿ ಕನ್ಫರ್ಮ್ ಆದರೆ  ಈಗ, ರಣ್, ಫೂಂಖ್, ಬಾಹುಬಲಿ ಬಳಿಕ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ಕಿಚ್ಚನನ್ನ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ. 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Operation Sindoor ಬಗ್ಗೆ ಮೌನ ಕದನ ವಿರಾಮಕ್ಕೆ ಖುಷಿ: ಸಲ್ಮಾನ್ ಖಾನ್ ವರಸೆಗೆ ಆಕ್ರೋಶ

Vasuki Vaibhav: ತಾಯಂದಿರ ದಿನವೇ ಗುಡ್ ನ್ಯೂಸ್ ಹಂಚಿಕೊಂಡ ವಾಸುಕಿ ವೈಭವ್

Ravi Mohan:ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಗಾಯಕಿ ಜತೆ ಪೋಸ್ ಕೊಟ್ಟ ರವಿ ಮೋಹನ್‌

Operation Sindoor:ಶೀರ್ಷಿಕೆಗಾಗಿ ಬಾಲಿವುಡ್‌ ನಿರ್ಮಾಪಕರ ಮಧ್ಯೆ ಭಾರೀ ಪೈಪೋಟಿ

Operation Sindoor: ಶಾಂತವಾಗಿರಿ, ಜಾಗರೂಕರಾಗಿರಿ, ಗೆಲುವು ನಮ್ಮದೇ: ರಾಜಮೌಳಿ ಪೋಸ್ಟ್‌

ಮುಂದಿನ ಸುದ್ದಿ
Show comments