Select Your Language

Notifications

webdunia
webdunia
webdunia
webdunia

ಸೆನ್ಸಾರ್ ಆದ ’ಅನಾರ್ಕಲಿ’ ಹಾಟ್ ಸೀನ್ ಲೀಕ್

ಸೆನ್ಸಾರ್ ಆದ ’ಅನಾರ್ಕಲಿ’ ಹಾಟ್ ಸೀನ್ ಲೀಕ್
Mumbai , ಶುಕ್ರವಾರ, 3 ಮಾರ್ಚ್ 2017 (08:23 IST)
ಬಾಲಿವುಡ್ ನಟಿ ಶ್ವೇತಾ ಭಾಸ್ಕರ್ ಅಭಿನಯದ ಬೋಲ್ಡ್ ಸೀನ್ ಒಂದು ಲೀಕ್ ಆಗಿದೆ. ಸೆನ್ಸಾರ್ ಮಂಡಳಿ ಕತ್ತರಿ ಬಿಸಾಕಿದ್ದ ’ಅನಾರ್ಕಲಿ ಆಫ್ ಅರಾ’ ಚಿತ್ರದ ಬೋಲ್ಡ್ ಸೀನ್ ಅನ್‌ಲೈನ್‌ನಲ್ಲಿ ಲೀಕ್ ಆಗಿದೆ. ಸದ್ಯಕ್ಕೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.
 
ಲೀಕ್ ಆಗಿರುವ ವಿಡಿಯೋದಲ್ಲಿ ಶ್ವೇತಾ ಭಾಸ್ಕರ್ ಅವರ ಬೆತ್ತಲೆ ಬೆನ್ನು ಕಾಣಿಸಿಕೊಂಡಿದೆ. ಪಂಕಜ್ ತ್ರಿಪಾಟಿ ಜತೆಗಿನ ಬೋಲ್ಡ್ ದೃಶ್ಯ ಅದಾಗಿದ್ದು ಸಾಕಷ್ಟು ವಿವಾದದಿಂದ ಕೂಡಿರುವ ವಿಡಿಯೋ ಅದೇಗೆ ಸಿಕ್ಕಿತೋ ಗೊತ್ತಿಲ್ಲ. ಈಗ ಆನ್‌ಲೈನ್‌ನಲ್ಲಿ ಬೆಳಕು ಕಂಡಿದೆ. 
 
ಸಾಮಾನ್ಯವಾಗಿ ಸೆನ್ಸಾರ್ ಆದ ದೃಶ್ಯಗಳನ್ನು ಪ್ರಕಟಿಸುವುದು ಅಪರಾಧ. ಆದರೂ ಚಿತ್ರದ ದೃಶ್ಯಗಳು ಲೀಕ್ ಆಗಿರುವುದು ಗಮನಾರ್ಹ. ಇದು ಗಾಯಕ ಸ್ವರ ಭಾಸ್ಕರ್ ಅವರ ಜೀವನ ಕಥೆಯಾಧಾರಿತ ಚಿತ್ರ. ಅವಿನಾಶ್ ದಾಸ್ ಆಕ್ಷನ್ ಕಟ್ ಹೇಳಿದ್ದಾರೆ. ಇದೇ ಮಾರ್ಚ್ 24ಕ್ಕೆ ಚಿತ್ರ ತೆರೆಕಾಣುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ 11ಕ್ಕೆ ಕನ್ನಡ ಚಲನಚಿತ್ರೋದ್ಯಮ ಸಂಪೂರ್ಣ ಬಂದ್