ಸುಷ್ಮಿತಾ ಸೇನ್ ಇಬ್ಬರ ಮಕ್ಕಳ ತಾಯಿ.. ಇನ್ನೂ ಮದುವೆಯಾಗಿಲ್ಲವಾದ್ರು ಇಬ್ಬರ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಮಕ್ಕಳ ಜತೆ ಸದಾ ಬ್ಯೂಸಿಯಾಗಿರೋ ಸುಷ್ಮೀತಾ ಸೇನ್.. ಇವತ್ತು ಮಗಳ ರೆನೀ ಜತೆ ಫುಲ್ ಎಂಜಾಯ್ ಮಾಡಿದ್ದರು..
ಅಲ್ಲದೇ ಹಾಡನ್ನು ಹಾಡುವುದರ ಮೂಲಕ ಸೇನ್ ತನ್ನ ಮಗಳ ರೆನೀ ಜತೆ ಫುಲ್ ಆಟವಾಡಿದ್ದರು.. ಆದರೆ 16 ವರ್ಷದವಳಾಗಿದ್ದಾಳೆ
ಸೂಪರ್ ಸ್ಟಾರ್ ಶಾರೂಖ್ ಹಾಗೂ ಸುಷ್ಮೀತಾ ಸೇನ್ ನನ್ನ ನೆಚ್ಚಿನ ನಟ-ನಟಿ ಎಂದು ಫರ್ಹಾ ಖಾನ್ ಹೇಳಿದ್ದರು. 'ಮೈ ಹೂಂ ನಾ' ಚಿತ್ರದ ಮಿಸ್ ಚಾಂದಿನಿ ಎಂದು ಹೊಗಳಿದ್ದಾರೆ.. ಮೈ ಹೂಂ ನಾ ಚಿತ್ರದಲ್ಲಿ ಸುಷ್ಮೀತಾ ಸೇನ್ ಹಾಟ್ ಟೀಚರ್ ಪಾತ್ರದಲ್ಲಿ ಮಿಂಚಿದ್ದರು. ಈ ಬಗ್ಗೆ ಫರ್ಹಾ ಖಾನ್ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದರು,