ವೆಕೆಷನ್ ಎಂಜಾಯ್ ಮಾಡುತ್ತಿರುವ ನಟಿ ಸುಷ್ಮಿತಾ ಸೇನ್, ತಮ್ಮ ರಜಾಮಜಾ ದಿನಗಳನ್ನು ಇಬ್ಬರು ಮಕ್ಕಳ ಜತೆಗೆ ಕಳೆಯುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಶೇರ್ ಮಾಡಿರುವ ಸುಷ್ಮೀತಾ ಸೇನ್, ಈಜುಡೆಗೆಯಲ್ಲಿ ಫೋಟೊಗೆ ಪೋಸ್ ನೀಡಿದ್ದಾರೆ ಸುಷ್ಮೀತಾ ಸೇನ್,
ಬಾಲಿವುಡ್ ನಟಿ, ಮಾಜಿ ಮಿಸ್ ಯುನಿವರ್ಸ್ ಆಗಿದ್ದ ಸುಷ್ಮೀತಾ ಸೇನ್, ಇನ್‌ಸ್ಟಾಗ್ರಾಮ್‌ನಲ್ಲಿ ಕಲೆ ಪೋಟೊಗಳನ್ನು ಶೇರ್ ಮಾಡಿದ್ದಾರೆ. ಅಲ್ಲದೇ ವಿಡಿಯೋ ಕೂಡ ಶೇರ್ ಮಾಡಿರುವ ಸುಷ್ಮೀತಾ, ಸುಷ್ಮೀತಾ ಜತೆಯಲ್ಲಿ ಅವರ ಮಕ್ಕಳಾದ ರಿನಿ ಹಾಗೂ ಅಲಿಶಾ ಕೂಡ ಜತೆಗಿರುವ ಫೋಟೊವನನ್ನ ಇಲ್ಲಿ ನೋಡಬಹುದು.
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂ ಹಾಗೂ ರಣದೀಪ್ ಹೂಡಾ ಜತೆಗೆ ಅನೇಕ ದಿನ ಡೇಟಿಂಗ್ ನಡೆಸಿ ಗಾಸಿಪ್ ಕಾಲಂಗಳಿಗೆ ಮಿಂಚಿದ್ದ ಸುಷ್ಮಿತಾ ಸೇನ್ ಕೊನೆಗೆ ಅವರಿಬ್ಬರನ್ನು ಕೈಬಿಟ್ಟಿದ್ದು ಗೊತ್ತಿರುವ ಸಂಗತಿ.
ಹಾಗೇ ಅದಾದ ಬಳಿಕ ಹೊಸ ಬಾಯ್‌ಫ್ರೆಂಡ್ ಒಬ್ಬನನ್ನ ಜತೆಮಾಡಿಕೊಂಡು ತಿರುಗಾಡಿದಳು. ದಿನಗಳಲ್ಲ...ತಿಂಗಳಲ್ಲ,, ಬರೋಬ್ಬರಿ ಎರಡು ವರ್ಷಗಳ ಕಾಲ ಸುತ್ತಾಡಿದಳು ಸುಷ್ಮೀತಾ ಸೇನ್..