Select Your Language

Notifications

webdunia
webdunia
webdunia
webdunia

ಅರ್ಬಾಜ್ ಖಾನ್ ಜತೆ ರೋಮ್ಯಾನ್ಸ್ ಮಾಡಲಿದ್ದಾಳೆ ಸನ್ನಿ

Sunny Leone
ಮುಂಬೈ , ಸೋಮವಾರ, 30 ಮೇ 2016 (13:11 IST)
ಮುಂಬರುವ ಚಿತ್ರದಲ್ಲಿ ಬಾಲಿವುಡ್‌ನ ಹಾಟ್ ನಟಿ ಸನ್ನಿ ಲಿಯೋನ್ ಅರ್ಬಾಜ್ ಖಾನ್ ಜತೆ ರೋಮ್ಯಾನ್ಸ್ ಮಾಡಲಿದ್ದಾಳೆ. ತೇರಾ ಇಂತಜಾರ್ ಚಿತ್ರದಲ್ಲಿ ಸನ್ನಿ ಅರ್ಬಾಜ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದಲ್ಲಿ ಇಬ್ಬರು ಸ್ಕ್ರೀನ್ ಶೇರ್ ಮಾಡಲಿದ್ದಾರೆ. ರಾಜೀವ್ ವಾಲಿಯಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಸನ್ನಿ ಅರ್ಬಾಜ್ ನಟಿಸಲಿದ್ದಾರೆ. ಇದಕ್ಕಾಗಿ ಅಂತರಾಷ್ಟ್ರೀಯ ಕೆಲ ಸ್ಥಳಗಳಲ್ಲಿ ಶೂಟಿಂಗ್ ನಡೆಸುವ ಪ್ಯ್ಲಾನ್ ನಲ್ಲಿದೆ ಚಿತ್ರತಂಡ

ಅಲ್ಲದೇ ನಾಳೆ ಸುಬ್ರಬನ್ ಸ್ಟೂಡಿಯೋದಲ್ಲಿ ರಿಕಾರ್ಡಿಂಗ್ ವೇಳೆ ಅರ್ಬಾಜ್ ಹಾಗೂ ಸನ್ನಿ ಲಿಯೋನ್ ಭೇಟಿ ಆಗಿಲಿದ್ದಾರೆ.

ಶಾರೂಖ್ ಖಾನ್ ಅಭಿನಯದ ಮುಂಬರುವ ಚಿಟ್ರ ರಾಯಿಸ್ ಚಿತ್ರದ  ಸನ್ನಿ ನಟಿಸುತ್ತಿದ್ದಾಳೆ. ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ರಾಯಿಸ್ ಚಿತ್ರ ಜನೆವರಿ 26ರಂದು ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್‌ಬುಕ್‌ಲ್ಲಿ ವಿವಾದಿತ ವಿಡಿಯೋ..ಸಚಿನ್ ತೆಂಡೂಲ್ಕರ್,ಲತಾ ಮಂಗೇಶ್ಕರಗೆ ಅಪಮಾನ