Select Your Language

Notifications

webdunia
webdunia
webdunia
webdunia

'ಕಾಬಿಲ್' ಚಿತ್ರದ ಸ್ಪೆಷಲ್ ಸಾಂಗ್ ನಟಿಸುವುದು ಖಚಿತವಾಗಿಲ್ಲ- ಸನ್ನಿ ಲಿಯೋನ್

'ಕಾಬಿಲ್' ಚಿತ್ರದ ಸ್ಪೆಷಲ್ ಸಾಂಗ್ ನಟಿಸುವುದು ಖಚಿತವಾಗಿಲ್ಲ- ಸನ್ನಿ ಲಿಯೋನ್
ಮುಂಬೈ , ಶುಕ್ರವಾರ, 22 ಜುಲೈ 2016 (17:34 IST)
ಬಾಲಿವುಡ್ ನಟಿ ಕಾಬಿಲ್ ಚಿತ್ರದಲ್ಲಿ ಸನ್ನಿ ಲಿಯೋನ್ ಸ್ಪೆಷಲ್ ಸಾಂಗ್‌ನಲ್ಲಿ ಮಿಂಚಲಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸನ್ನಿ ಲಿಯೋನ್ ಕಾಬಿಲ್ ಚಿತ್ರದಲ್ಲಿ ಸ್ಪೆಷಲ್ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇನ್ನೂ ಖಚಿತವಾಗಿಲ್ಲ ಎಂದು ಸನ್ನಿ ತಿಳಿಸಿದ್ದಾಳೆ. 

 
ಇದಕ್ಕೂ ಮುನ್ನ ರಾಯಿಸ್ ಚಿತ್ರದ ಐಟಂ ಸಾಂಗ್‌ನಲ್ಲಿ ಸನ್ನಿ ಮಿಂಚಿದ್ದರು. ಇನ್ನೂ ಸನ್ನಿಗೆ ಹೃತಿಕ್ ಕಪ್ ಆಫ್ ಕೇಕ್ ತಂದುಕೊಟ್ಟಿದ್ದರು. ಹೊಟ್ಟೆಕಿಚ್ಚಿನಿಂದ ಜನ ಹೀಗೆಲ್ಲಾ ವದಂತಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೊಟೋ ಶೇರ್ ಮಾಡಿದ್ದರು. ಹೃತಿಕ್ ಹೊರಗಡೆ ತೆರಳಿದ್ದಾಗ ನನಗಾಗಿ ಒಂದು ಕಪ್ ಕೇಕ್ ತೆಗೆದುಕೊಂಡು ಬಂದಿದ್ದರು. ಇದು ನನಗೆ ಸರ್‌ಪ್ರೈಜ್ ತಂದಿದೆ. ನನಗೆ ತುಂಬಾ ಸಂತೋಷವಾಗಿತ್ತು ಎಂದು ಸನ್ನಿ ಲಿಯೋನ್ ತಿಳಿಸಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ನನ್ನ ಜೀವನ ಕುಟುಂಬ-ಇಂಡಸ್ಟ್ರಿಯ ಮಹಿಳೆಯರಿಂದ ಪ್ರಭಾವಿತವಾಗಿದೆ'- ಶಾರೂಖ್