Select Your Language

Notifications

webdunia
webdunia
webdunia
webdunia

'ನನ್ನ ಜೀವನ ಮಹಿಳೆಯರಿಂದ ಪ್ರಭಾವಿತವಾಗಿದೆ'- ಶಾರೂಖ್ ಖಾನ್

'ನನ್ನ ಜೀವನ ಮಹಿಳೆಯರಿಂದ ಪ್ರಭಾವಿತವಾಗಿದೆ'- ಶಾರೂಖ್ ಖಾನ್
ಮುಂಬೈ , ಶುಕ್ರವಾರ, 22 ಜುಲೈ 2016 (17:13 IST)
ನನ್ನ ಜೀವನವು ಕುಟುಂಬದ ಮಹಿಳೆ ಹಾಗೂ ಇಂಡಸ್ರ್ಟಿಯ ಮಹಿಳೆಯರಿಂದ ಪ್ರಭಾವಿತವಾಗಿದೆ ಎಂದು ನಟ ಶಾರೂಖ್ ಖಾನ್ ತಿಳಿಸಿದ್ದಾರೆ. ನನ್ನ ಪತ್ನಿ, ಮಗಳು ಹಾಗೂ ಚಿತ್ರರಂಗದ ಹಲವು ಮಹಿಳೆಯರು ಜತೆ ಕೆಲಸ ಮಾಡಿದ್ದೇನೆ, ಅವೆರಲ್ಲರೂ ನನ್ನ ಜೀವನದ ಮೇಲೆ ಪ್ರಭಾವ ಬೀರಿದ್ದಾರೆ, ಅವರಿಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಕಿಂಗ್ ಖಾನ್ ಶಾರೂಖ್ ತಿಳಿಸಿದ್ದಾರೆ. 

 
ತಮ್ಮ ಜೀವನದ ಮೇಲೆ ಪ್ರಭಾವ ಬೀರಿರುವ ಮಹಿಳೆಯರ ಕುರಿತು ಶಾರೂಖ್ ಪುಸ್ತಕ ಬರೆಲಿರುವ ಕುರಿತು ಆಶಯ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ನಾನು ಒಂದು ದಿನ ಪುಸ್ತಕ ಬರೆಯುತ್ತೇನೆ ಎಂದು ಶಾರೂಖ್ ತಿಳಿಸಿದ್ದಾರೆ.

ಇನ್ನೂ ಶಾರೂಖ್ ಅಭಿನಯದ ರಾಯಿಸ್ ಚಿತ್ರ ಸೆಟ್ಟೇರಲು ರೆಡಿಯಾಗಿದೆ.
2016ರಲ್ಲಿ ಶಾರೂಖ್ ಖಾನ್ ಅಭಿನಯದ 'ರಾಯಿಸ್' ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.. ಈ ಸಿನಿಮಾದ ಬಗ್ಗೆ ಹಲವರು ಮಾತಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಅಷ್ಟೇ ರಾಯಿಸ್ - ಕಾಬಿಲ್ ಒಂದೇ ದಿನ ಕ್ಲ್ಯಾಶ್ ಆಗದಂತೆ ಶಾರೂಖ್ ಖಾನ್ ಹೃತಿಕ್ ರೋಷನ್ ನಿವಾಸಕ್ಕೆ ಮಧ್ಯರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ಬೋಧಕರೊಬ್ಬರನ್ನು ಪಡೆದ ನಟ ವಿವೇಕ್ ಒಬೆರಾಯ್