Select Your Language

Notifications

webdunia
webdunia
webdunia
webdunia

ಬಾಯ್ ಫ್ರೆಂಡ್ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ಸನ್ನಿ ಲಿಯೋನ್

ಬಾಯ್ ಫ್ರೆಂಡ್ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ಸನ್ನಿ ಲಿಯೋನ್
mumbai , ಬುಧವಾರ, 8 ಫೆಬ್ರವರಿ 2017 (21:48 IST)
ಪೋರ್ನ್ ಸ್ಟಾರ್ ಎಂಬ ಹಣೆಪಟ್ಟಿ ಜೊತೆಗೆ ಬಾಲಿವುಡ್`ಗೆ ಬಂದ ಸನ್ನಿ ಲಿಯೋನ್ ಈಗ ಫುಲ್ ಟೈಮ್ ಬಹುಬೇಡಿಕೆಯ ನಟಿಯಾಗಿದ್ದಾರೆ. ತನ್ನ ಜೀವನದ ಕೆಲ ವೈಯಕ್ತಿಕ ವಿಚಾರಗಳನ್ನ ಸನ್ನಿ ಸಂದರ್ಶನವೊಂಡರಲ್ಲಿ ಬಿಚ್ಚಿಟ್ಟಿದ್ದಾರೆ. ಮೊದಲ ಮುತ್ತು ಮತ್ತು ಮೊದಲ ಆಘಾತದ ಬಗ್ಗೆ ಹೇಳಿಕೊಂಡಿದ್ದಾರೆ.


ಮಿಚಿಗನ್`ನಿಂದ ಕ್ಯಾಲಿಫೋರ್ನಿಯಾಗೆ ತೆರಳಿದಾಗ ಹೈಸ್ಕೂಲ್`ನಲ್ಲೇ ಸನ್ನಿ ಲಿಯೋನ್ ಹುಡುಗನೊಬ್ಬ ಲವ್ ಲೆಟರ್ ಬರೆಯುತ್ತಿದ್ದ. ಸನ್ನಿ ಸಹ ಅವನ ಜೊತೆ ಆತ್ಮೀಯ ಸ್ನೇಹ ಹೊಂದಿದ್ದಳಂತೆ. ರೋಮಿಯೋ ಜೂಲಿಯಟ್ ಸಿನಿಮಾ ನೋಡಿದಾಗ ಮೊದಲ ಬಾರಿಗೆ ಲಿಪ್ ಕಿಸ್ ಮಾಡಿದ್ದಾಗಿ ಸನ್ನಿ ಹೇಳಿದ್ದಾಳೆ. ಅಷ್ಟೇ ಅಲ್ಲ, ಮೊದಲ ಹಾರ್ಟ್ ಬ್ರೇಕ್ ಬಗ್ಗೆಯೂ ಸನ್ನಿ ಹೇಳಿಕೊಂಡಿದ್ದಾಳೆ.

ಒಂದು ದಿನ ಮನೆಯಲ್ಲಿ ಸುಳ್ಳು ಹೇಳಿ ನನ್ನ ಬಾಯ್ ಫ್ರೆಂಡ್ ಹೊರಗೆ ತೆರಳಿದ್ದೆ. ನಾನು ನನ್ನ ಬಾಯ್ ಫ್ರೆಂಡ್ ತೊಡೆ ಮೇಲೆ ಕುಳಿತು ವಿಲಾಸದಲ್ಲಿ ತೊಡಗಿದ್ದಾಗ ಸಮೀಪದಲ್ಲೇ ನನ್ನ ತಂದೆ ಸಾಗಿಹೋದರು. ಅವರಿಗೆ ನಾನು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದೆ. ಇದು ನನ್ನ ಜೀವನದ ಘಾತಕಾರಿ ಸಂಗತಿ ಎಂದು ಸನ್ನಿ ಹೇಳಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರೆ ಕೊಳೆತ ಸ್ಥಿತಿಯಲ್ಲಿ ನಟಿಯ ಶವ ಪತ್ತೆ