Select Your Language

Notifications

webdunia
webdunia
webdunia
webdunia

ರಾಜಮೌಳಿ ಮಹಾಭಾರತಕ್ಕೆ ಅಮೀರ್, ರಜಿನಿ, ಮೋಹನ್ ಲಾಲ್

ರಾಜಮೌಳಿ ಮಹಾಭಾರತಕ್ಕೆ ಅಮೀರ್, ರಜಿನಿ, ಮೋಹನ್ ಲಾಲ್
hyderabadh , ಗುರುವಾರ, 9 ಫೆಬ್ರವರಿ 2017 (21:08 IST)
ಬಾಹುಬಲಿ-2 ಚಿತ್ರದ ಶೂಟಿಂಗ್`ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಎಸ್.ಎಸ್. ರಾಜಮೌಳಿ, ಈ ಚಿತ್ರದ ಬಳಿಕ ಮಹಾಭಾರತದ ಕಥಾಧರಿತ ಚಿತ್ರವನ್ನ ಮಾಡಲು ಉದ್ದೇಶಿಸಿದ್ದಾರೆ ಎಂದು ಬಾಲಿವುಡ್ ಲೈಫ್ ವರದಿ ಮಾಡಿದೆ.

ರಾಜಮೌಳಿಯ ಈ ಮಹಾತ್ವಾಕಾಂಕ್ಷಿ ಚಿತ್ರಕ್ಕೆ ಮೂವರು ಸೂಪರ್ ಸ್ಟಾರ್`ಗಳನ್ನ ಆಯ್ಕೆ ಮಾಡಿಕೊಂಡಿದ್ದಾರೆ. ದಕ್ಷಿಣದ ಸೂಪರ್ ಸ್ಟಾರ್`ಗಳಾದ ರಜಿನಿಕಾಂತ್, ಮೋಹನ್ ಲಾಲ್ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಸದ್ಯ, ರಾಜಮೌಳಿ ಬಾಹುಬಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ನಿನಲ್ಲಿ ತೊಡಗಿದ್ದು, ಏಪ್ರಿಲ್`ಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಗಂ 3 ಲೀಕ್ ಮಾಡುತ್ತೀವಿ ಎಂದು ಬೆದರಿಕೆ