ಎಸ್‌ಆರ್‌ಕೆ-ಐಶ್ ಅಭಿನಯದ 'ಜೋಶ್' ಚಿತ್ರಕ್ಕೆ 16ರ ಸಂಭ್ರಮ
Publish Date: Thu, 09 Jun 2016 (13:00 IST)
Updated Date: Thu, 09 Jun 2016 (13:22 IST)
200ರಲ್ಲಿ ತೆರೆಕಂಡಿದ್ದ ಶಾರೂಖ್ ಹಾಗೂ ಐಶ್ವರ್ಯರೈ ಅಭಿನಯದ ಜೋಶ್ ಚಿತ್ರ 16 ವರ್ಷಗಳನ್ನು ಕಂಪ್ಲೀಟ್ ಮಾಡಿದೆ... ಈ ಹಿನ್ನೆಲೆಯಲ್ಲಿ ಚಿತ್ರತಂಡ 16 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ..
ಈ ಬಗ್ಗೆ ಟ್ವಿಟರ್‌ನಲ್ಲಿ ಸಂಭ್ರಮ ವ್ಯಕ್ತಪಡಿಸಲಾಗಿದೆ... ಜೋಶ್ ಚಿತ್ರ 16 ವರ್ಷಗಳನ್ನು ಪೂರೈಸಿದ್ದು, 'ಹಮ್ ಭೀ ಹೇ ಜೋಶ್ ಮೇ,ಬಾತ್ ಕರ್ ಹೋಶ್ ಮೇ' ಎಂದು ಬರೆದುಕೊಳ್ಳಲಾಗಿದೆ.
ಇವತ್ತು ಜೋಶ್ ಚಿತ್ರ 16 ವರ್ಷಗಳನ್ನು ಪೂರೈಸಿದ್ದು.. 'ಈ ಚಿತ್ರ ನನ್ನ ಎಲ್ಲಾ ಚಿತ್ರಗಳಲ್ಲೇ ಫೇವರಿಟ್ ಮೂವೀ'.. 'ಶುಭಾಷಯಗಳು' ಎಂದು ಕಿಂಗ್ ಖಾನ್ ಶಾರೂಖ್ ಬರೆದುಕೊಂಡಿದ್ದಾರೆ.
ಈ ಚಿತ್ರವನ್ನು ನಿರ್ಮಾಪತ ಮನ್ಸೂರ್ ಖಾನ್ ಮಾಡಿದ್ದರು.. ಹಾಗೆಯೇ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಹಾಗೂ ಪ್ರಿಯಾ ಗೀಲ್ ಕಾಣಿಸಿಕೊಂಡಿದ್ದರು..ಇನ್ನೂ2002ರಲ್ಲಿ ಇಂಡಿಯಾದಲ್ಲಿ ಅತಿ ಹೆಚ್ಚು ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಕಂಡಿತ್ತು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
ಮುಂದಿನ ಸುದ್ದಿ