Select Your Language

Notifications

webdunia
webdunia
webdunia
webdunia

ಶ್ರೀದೇವಿ ಪುತ್ರಿಯ ಸ್ಟನ್ನಿಂಗ್ ಲುಕ್ ನೋಡಿ

ಶ್ರೀದೇವಿ ಪುತ್ರಿಯ ಸ್ಟನ್ನಿಂಗ್ ಲುಕ್ ನೋಡಿ
Mumbai , ಬುಧವಾರ, 1 ಮಾರ್ಚ್ 2017 (15:57 IST)
ಸದ್ಯಕ್ಕೆ ಕಪೂರ್ ಖಾಂದಾನ್ ಅಬು ದಬಿಯಲ್ಲಿ ಬೀಡುಬಿಟ್ಟಿದೆ. ಅಕ್ಷಯ್ ಮಾರ್ವಾ ಅವರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವರೆಲ್ಲಾ ಯುಎಇಗೆ ಹಾರಿದ್ದಾರೆ. ಅಲ್ಲಿನ ಕಾರ್ಯಕ್ರಮದಲ್ಲಿ ಸೋನಂ ಕಪೂರ್, ರಿಯಾ ಕಪೂರ್, ಅರ್ಜುನ್ ಕಪೂರ್, ಶ್ರೀದೇವಿ ಮತ್ತವರ ಪುತ್ರಿಯರಾದ ಜಾನ್ವಿ ಮತ್ತು ಖುಷಿ ಪಾಲ್ಗೊಂಡಿರುವ ಫೋಟೋಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ.
 
ಆದರೆ ಎಲ್ಲರ ಕಣ್ಣು ಬಿದ್ದಿರುವುದು ಮಾತ್ರ ಶ್ರೀದೇವಿ ಪುತ್ರಿ ಜಾನ್ವಿ ಮೇಲೆ. ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ವಸ್ತ್ರದಲ್ಲಿ ಜಾನ್ವಿ ಎಲ್ಲರ ಕಣ್ಣು ಕುಕ್ಕಿದ್ದಾರೆ. ಬಾಲಿವು‌ಡ್‍ಗೆ ಮತ್ತೊಬ್ಬ ಬೆಡಗಿಯ ಆಗಮನವಾಗುತ್ತಿದೆ ಎಂದು ಭಾವಿಸಿದ್ದಾರೆ. 
 
ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಜಾನ್ವಿ ಅದಕ್ಕೆ, ಸಿಲ್ವರ್ ಹೂಗಳ ಚಿತ್ತಾದದ ಪ್ರಿಂಟ್ ವಿನ್ಯಾಸ ಮಾಡಿರುವವರು ಮನಿಶ್ ಮಲ್ಹೋತ್ರಾ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಎಲ್ಲರ ಗಮನಸೆಳೆದಿರುವ ಜಾನ್ವಿ ಬಾಲಿವುಡ್‌ಗೆ ಮತ್ತೊಬ್ಬ ಬೆಡಗಿಯ ಆಗಮನದ ನಿರೀಕ್ಷೆ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಿಶಾ ಪಟಾನಿ ದೇಸಿ ಲುಕ್‌ಗೆ ಕ್ಲೀನ್ ಬೌಲ್ಡ್ ಆದ ರಸಿಕರು