ಬಾಲಿವುಡ್ ನಟಿ ಸೋನಾಕ್ಷಿ ಅಭಿನಯದ 'ನೂರ್ ಚಿತ್ರ' ಏಪ್ರಿಲ್ 7,2017ಕ್ಕೆ ತೆರೆ ಮೇಲೆ ಅಪ್ಪಳಿಸಲಿದೆ. ಈ ಸೋನಾಕ್ಷಿ ಮುಂಬರುವ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ಮಿಂಚಲಿದ್ದಾರೆ. 'ನೂರ್ ಚಿತ್ರ' ಕ್ರೈಮ್ ಥ್ರೀಲ್ಲರ್ ಮೂವಿ ಮೂವೀಯಾಗಿದ್ದು, ನೂರ್ ಚಿತ್ರ ಬಿಡುಗಡೆಯ ದಿನಾಂಕ ನಿಗದಿಯಾಗಿದೆ.
ಮುಂಬರುವ 'ನೂರ್' ಚಿತ್ರದಲ್ಲಿ ಸೋನಾಕ್ಷಿ ಜರ್ನಲಿಸ್ಟ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರ ಪಾಕಿಸ್ತಾನ ಬರಹಗಾರ್ತಿ ಸಾಬಾ ಇಮಿತಾಜ್ ಅವರ ಕಥೆ ಆಧಾರಿತವಾಗಿದ್ದು. ಇನ್ನೂ ಈ ಚಿತ್ರವನ್ನು ಭೂಷಣಕುಮಾರ್ ಹಾಗೂ ವಿಕ್ರಮ್ ಮಲೋತ್ರಾ ನಿರ್ಮಾಣ ಮಾಡುತ್ತಿದ್ದಾರೆ.
ಇನ್ನೂ ನಮಸ್ತೆ ಇಂಗ್ಲೆಂಡ್' ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಅಕ್ಷಯ್ ಕುಮಾರ್ ಜತೆಗೆ ನಟಿಸುತ್ತಿದ್ದಾಳೆ. ಅಕಿರಾ, ಫೋರ್ಸ್ -2 ಹಾಗೂ ದಬ್ಬಾಂಗ್ ಚಿತ್ರದಲ್ಲೂ ಸೋನಾಕ್ಷಿ ನಟಿಸುತ್ತಿದ್ದಾರೆ. ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿರೋ ಸೋನಾಕ್ಷಿ ಅಭಿನಯದ 'ನಮಸ್ತೆ ಇಂಗ್ಲೆಂಡ್' ಇದೇ ತಿಂಗಳಿಗೆ ರಿಲೀಸ್ ಆಗುವ ಸಾಧ್ಯತೆ ಇದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ