ಭಾಘೀ ಯಶಸ್ಸಿನ ಬಳಿಕ ಶ್ರದ್ಧಾ ಕಪೂರ್‌ಗೆ ಡೈವೋರ್ಸ್ ಪಾತ್ರಗಳಲ್ಲಿ ನಟಿಸುವುದರ ಬಗ್ಗೆ ಹೇಳಿಕೊಂಡಿದ್ದಾರೆ. ಶ್ರದ್ಧಾಗೆ ಡೈವೋರ್ಸ್ ಪಾತ್ರಗಳಂದ್ರೆ ತುಂಬಾ ಇಷ್ಟವಂತೆ. ತಮ್ಮ ಟ್ಯಾಲೆಂಟ್ ಮೂಲಕ ಅಂಥ ಚಿತ್ರಗಳಲ್ಲಿ ನಟಿಸುವಾಸೆ ಎಂದು ಹೇಳಿದ್ದಾಳೆ ಆಶಿಕಿ-2 ಸುಂದರಿ..
ಬಾಘೀ ಚಿತ್ರಗಳಲ್ಲಿ ಕೆಲ ಆ್ಯಕ್ಷನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ, ಸಾಜೀದ್ ನಾಡಿಯಾವಾಲಾ ಪ್ರೋಡೆಕ್ಷನ್ ನಲ್ಲಿ ಮೂಡಿ ಬಂದಿದ್ದ ಚಿತ್ರವು... ಪ್ರೇಕ್ಷಕರನ್ನು ಆ್ಯಕ್ಷನ್, ಕಾಮಿಡಿ, ಥ್ರಿಲ್ಲರ್ ಮೂಲಕ ಗಮನ ಸೆಳೆದಿತ್ತು. ಶ್ರದ್ಧಾ ಕಪೂರ್, ತೆಲಗು ನಟ ಸುಧೀರ್ ಬಾಬು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ರೆಬಲ್ ಪಾತ್ರದಲ್ಲಿ ಟೈಗರ್ ಮಿಂಚ್ಚಿದ್ದರು. ಈ ಚಿತ್ರದಲ್ಲಿ ಟೈಗರ್ ಹಾಗೂ ಶ್ರದ್ಧಾಗಾಗಿ ಏನೆಲ್ಲಾ ಮಾಡ್ತಾರೆ ಅನ್ನೋದು ಚಿತ್ರದ ಟ್ವಿಸ್ಟ್.. ಹಾಗಾಗಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡಿತ್ತು.
ಇನ್ನೂ ಮುಂಬರುವ ಚಿತ್ರ ಆಶಿಕಿ 2 ಸಿನಿಮಾದಲ್ಲಿ ಮೋಡಿ ಮಾಡಿದ್ದ ಜೋಡಿ ಆದಿತ್ಯಾ ರಾಯ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಅವರು ಜೊತೆಯಾಗಿ ಒಕೆ ಜಾನು ನಟಿಸುತ್ತಿದ್ದಾರೆ. ತಮಿಳಿನ ಒಕೆ ಕಣ್ಮಣಿ ಸಿನಿಮಾದ ರಿಮೇಕ್ ಇದಾಗಿದ್ದು ಈಗಾಗಲೇ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಹಾಕಿದೆ.