ಶ್ರದ್ಧಾ ಕಪೂರ್ ಬಾಘೀ ಚಿತ್ರ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಯಶಸ್ಸಿನ ಅಲೆಯಲ್ಲಿ ಶ್ರದ್ಧಾ ತೆಲುತ್ತಿದ್ದಾರೆ. ಅಲ್ಲದೇ ಮಿಂಬರುವ ಚಿತ್ರಗಳಿಗಾಗಿ ಶ್ರದ್ಧಾಗೆ ಆಫರ್ ಗಳೇನು ಕಮ್ಮಿ ಇಲ್ಲ.. ಕೈಯಲ್ಲಿ ಸಿಕ್ಕಾಪಟ್ಟೆ ಆಫರ್‌ಗಳು ಆಕೆಯನ್ನು ಕಾದು ಕುಳಿತಿವೆ..
ಆದರೆ ಅದಕ್ಕಿಂತ ಮುಖ್ಯವಾದದ್ದು ಅಂದ್ರೆ ಶ್ರದ್ಧಾಗೆ ಕ್ಲಬ್‌ನಲ್ಲಿ 100 ಕೋಟಿ ಒಡತಿಯಾಗಲಿದ್ದಾಳೆ.
ಆದಿತ್ಯರಾಯ್ ಕಪೂರ್ ಹಾಗೂ ಅರ್ಜುನ್ ಕಪೂರ್ ಮಧ್ಯೆ ರೋಮ್ಯಾನ್ಸ್ ಮಾಡಲಿದ್ದಾಳೆ ಶ್ರದ್ಧಾ ಕಪೂರ್.. ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿರುವ ನಟಿಯರಲ್ಲಿ ಶ್ರದ್ಧಾ ಅವರ ಸ್ಥಾನದಲ್ಲಿದ್ರು ಅಚ್ಚರಿಯಿಲ್ಲ... ಯಾಕಂದ್ರೆ ಶ್ರದ್ಧಾಗೆ ಅಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಊಹಿಸಲಾಗ್ತಿದೆ...