Select Your Language

Notifications

webdunia
webdunia
webdunia
webdunia

ಕಿರುತೆರೆ ನಟಿ ಶಮಾ ಹಾಟ್ ಬಾಡಿ ಪ್ರದರ್ಶನ

ನಟಿ ಶಮಾ ಸಿಕಂದರ್
Mumbai , ಶನಿವಾರ, 7 ಜನವರಿ 2017 (08:55 IST)
ಕಿರುತೆರೆ ನಟಿ ಶಮಾ ಸಿಕಂದರ್ ಸದ್ಯಕ್ಕೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಸಮುದ್ರ ತೀರದಲ್ಲಿ ಸಂಭ್ರಮಿಸುತ್ತಿರುವ ಫೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರ ಹಾಟ್ ಲುಕ್‌ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್ ಆಗಿದ್ದಾರೆ.
 
ಫ್ಯಾಷನ್ ಬೆಡಗಿಯನ್ನು ನಾಚಿಸುವಂತಿವೆ ಅವರ ಭಂಗಿಗಳು.  ತೀರಾ ಇತ್ತೀಚೆಗೆ ಈ ಬೆಡಗಿ ವಿವಾದಕ್ಕೂ ಕಾರಣವಾಗಿದ್ದರು. ಒಂದು ಕಾಲದಲ್ಲಿ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎಂದು ಹೇಳಿ ಎಲ್ಲರ ಟೀಕೆಗೆ ಗುರಿಯಾಗಿದ್ದರು. 
 
ಈಗ ಅವೆಲ್ಲಾ ಮರೆತು ತನ್ನ ಭಾವಿ ಪತಿ ಜೇಮ್ಸ್ ಮಿಲ್ಲಿರಾನ್ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಬಾಯ್‍ಫ್ರೆಂಡ್ ಜೊತೆ ಈಜಾಟ, ಜೂಟಾಟದಲ್ಲಿ ಮೈಮರೆತಿದ್ದಾರೆ. ಕೆಲವೊಂದು ಫೋಟೋಗಳನ್ನು ಹಂಚಿಕೊಂಡು ಎಲ್ಲರನ್ನೂ ದಂಗುಬಡಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಾರಿಕಾ ಭದೊರಿಯಾ ಅರ್ಧ ಕುಂಭ ದರ್ಶನ