Webdunia - Bharat's app for daily news and videos

Install App

ಮನೀಶಾ ಕೊಯಿರಾಲಾ ಬರ್ತಡೇ ಪಾರ್ಟಿಯಲ್ಲಿ ಶಾರೂಖ್ ಖಾನ್...!

Webdunia
ಶುಕ್ರವಾರ, 17 ಆಗಸ್ಟ್ 2018 (14:41 IST)
ಇಂದು ಮನೀಶಾ ತಮ್ಮ 48 ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಇದರ ಪ್ರಯುಕ್ತ ಮನೀಶಾ ತಮ್ಮ ಚಿತ್ರರಂಗದ ಸ್ನೇಹಿತರು ಹಾಗೂ ಕುಟುಂಬ ಸ್ನೇಹಿತರಿಗಾಗಿ ನಿನ್ನೆ ಹೋಟಲೆ ಒಂದರಲ್ಲಿ ರೂಮ್ ಬುಕ್ ಮಾಡಿ ಪಾರ್ಟಿ ನೀಡಿದ್ದಾರೆ. 
ಅದರಲ್ಲಿ ರೇಖಾ, ವಿಧು ವಿನೋದ್ ಚೋಪ್ರಾ, ಸಂಜಯ್ ಲೀಲಾ ಬನ್ಸಾಲಿ, ಮನಿಶ್ ಮಲ್ಹೋತ್ರಾ ಮತ್ತು ಹಲವರು ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. ಅದೇನೇ ಇದ್ದರೂ ಮನೀಶಾ ಅವರ ದಿಲ್ ಸೆ ಚಿತ್ರದ ಸಹ ನಟ ಶಾರೂಖ್ ಖಾನ್ ಭಾಗವಹಿಸಿದ್ದು ಎಲ್ಲರ ಗಮನ ಸೆಳೆದಿದೆ. ಇವರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇವರಿಬ್ಬರ ಅಭಿಮಾನಿಗಳಿಗೆ ಸಂತಸವನ್ನುಂಟುಮಾಡಿದೆ.
 
ಬಹಳ ವರ್ಷಗಳ ನಂತರ ಶಾರೂಖ್ ಹಾಗೂ ಮನೀಶಾ ಕೊಯಿರಾಲಾ ಅವರನ್ನು ಒಟ್ಟಿಗೆ ನೋಡುತ್ತಿರುವುದು ತುಂಬಾ ಖುಷಿಯಾಗಿದೆ. ಮನೀಶಾ ಬಿಳಿ ಬಣ್ಣದ ಸಿಲ್ವರ್ ಡಿಸೈನ್ ಇರುವ ಡ್ರೆಸ್‌ನಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಅದರೊಂದಿಗೆ ಅವರ ಸ್ಯಾಂಡಲ್ ಹಾಗೂ ಕೇಶ ವಿನ್ಯಾಸ ಅವರ ಲುಕ್ ಅನ್ನು ಪೂರ್ಣಗೊಳಿಸಿದೆ. ಇನ್ನೊಂದು ಕಡೆ ಶಾರೂಖ್ ಬಿಳಿ ಹಾಗೂ ಕಪ್ಪು ಬಣ್ಣದ ಫಾರ್ಮಲ್ಸ್‌ನಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kantara chapter 1: ಮೈ ರೋಮಾಂಚನಗೊಳಿಸುವ ಕಾಂತಾರ ಚಾಪ್ಟರ್ 1 ವಿಮರ್ಶೆ ಇಲ್ಲಿದೆ

BB Season 12: ಮೂರನೇ ದಿನ ಧನುಷ್ ವಿರುದ್ಧ ರೆಬಲ್ ಆದ ಅಶ್ವಿನಿ ಗೌಡಗೆ ನೆಟ್ಟಿಗರಿಂದ ಕ್ಲಾಸ್‌

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಸೋನಂ ಕಪೂರ್

ತೆಲುಗು ನಟಿ ಡಿಂಪಲ್ ಹಯಾತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಮನೆಕೆಲಸದಾಕೆ

ಕಾಂತಾರ ಚಾಪ್ಟರ್ 1 ಮೂವಿ ಇಂದಿನಿಂದಲೇ ಶುರು

ಮುಂದಿನ ಸುದ್ದಿ
Show comments