ಬಾಲಿವುಡ್‌ನ ಕಿಂಗ್ ಖಾನ್, ಬಾದ್ ಶಾ ಶಾರೂಖ್ ಖಾನ್ ಮತ್ತೆ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ. ಬಿಎಂಡ್ಲ್ಯೂ ಐಷಾರಾಮಿ ಕಾರವೊಂದನ್ನು ಶಾರೂಖ್ ತಮ್ಮ ನಿವಾಸ ಮನ್ನತ್‌ಗೆ ತೆಗೆದುಕೊಂಡು ಬಂದಿದ್ದಾರೆ. ಇದು ಅವರ ಐಷಾರಾಮಿ ಕಾರಗಳಲ್ಲೇ ಒಂದಾಗಿದೆ ಎನ್ನಲಾಗುತ್ತಿದೆ.
ಕಿಂಗ್ ಖಾನ್ ಶಾರೂಕ್ ಬಿಎಂಡ್ಲ್ಯೂ ಕಂಪನಿಯ ಹೊಸ ಐಷಾರಾಮಿ ಕಾರನ್ನು ಖರೀದಿ ಮಾಡಿದ್ದಾರೆ. ಇದು ಅವರ ಲಕ್ಯೂರಿ ಕಾರಗಳಲ್ಲೇ ಒಂದಾಗಿದೆ ಎನ್ನಲಾಗುತ್ತಿದೆ.
ಸ್ಟೈಲಿಶ್ ಹಾಗೂ ಸೆಕ್ಸಿ ಬಿಎಂಡ್ಲ್ಯೂ18 ಕಾರನ್ನು ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಅಲ್ಲದೇ ಈ ಕಾರು ವಿದ್ಯುತ್ ಹಾಗೂ ಇಂಧನ ಮೇಲೆ ಚಲಿಸುವ ಹೈಬ್ರಿಡ್ ವಾಹನ ಇದಾಗಿದೆ. ಗುರಗಾಂವನ ಶೋ ರೂಂ ಒಂದರಲ್ಲಿ ಹೊಸ ಕಾರನ್ನು ಖರೀದಿ ಮಾಡಿದ್ದಾರಂತೆ ಶಾರೂಖ್.
ಸದಾ ಕಾರನ್ನು ರೈಡ್ ಮಾಡುವಲ್ಲಿ ಮುಂದೆ ಇರುವ ಶಾರೂಖ್‌ಗೆ ಇವರಿಗೆ ಕಾರು ಓಡಿಸುವುದೆಂದರೆ ಖುಷಿ ಕೊಡುತ್ತದೆ ಅಂತೆ.. ಅಲ್ಲದೇ ಬಿಎಂಡ್ಲ್ಯೂ ಕಾರುಗಳಂದ್ರೆ ಶಾರೂಖ್‌ಗೆ ಎಲ್ಲಿಲ್ಲದ ಪ್ರೀತಿ.. ಸದಾ ಅವರು ಬಿಎಂಡ್ಲ್ಯೂ ಕಾರಗಳಲ್ಲೇ ಸಂಚಾರ ಮಾಡುತ್ತಾರಂತೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ