Webdunia - Bharat's app for daily news and videos

Install App

(ವಿಡಿಯೋ) ಸಿಂಡ್ರೆಲಾ ಪಾತ್ರದಲ್ಲಿ ಸ್ಟೇಜ್ ಅಲ್ಲಾಡಿಸಿದ ಶಾರೂಖ್ ಪುತ್ರಿ

Webdunia
ಶುಕ್ರವಾರ, 10 ಫೆಬ್ರವರಿ 2017 (21:12 IST)
ಸಾಮಾನ್ಯವಾಗಿ ಖ್ಯಾತ ನಟರ ಮಕ್ಕಳನ್ನ ಕಂಡಾಗ ನಟನೆ ಅವರ ರಕ್ತದಲ್ಲಿಯೇ ಇದೆ ಎಂದು ಹೇಳುವುದುಂಟು. ಈ ಮಾತು ಶಾರೂಖ್ ಪುತ್ರಿ ಸುಹಾನಾ ವಿಷಯಲ್ಲಿ ಸತ್ಯವಾಗಿದೆ. ನನ್ನ ಮಗಳು ಸದ್ಯದಲ್ಲೇ ಬಾಲಿವುಡ್ ಎಂಟ್ರಿಕೊಡಲಿದ್ದಾರೆ ಎಂದು ಇತ್ತೀಚೆಗೆ ಶಾರೂಖ್ ಹೇಳಿದ್ದರು. ಶಾರೂಖ್ ಯಾಕೆ ಆ ಮಾತನ್ನ ಹೇಳಿದ್ದರು ಎಂಬುದು ಇಲ್ಲಿ ತಿಳಿಯುತ್ತಿದೆ.


ಶಾರೂಖ್ ಪುತ್ರಿ ಸುಹಾನಾ ಸ್ಕೂಲ್ ಡ್ರಾಮಾದಲ್ಲಿ ಸಿಂಡ್ರೆಲಾ ಪಾತ್ರ ಮಾಡಿದ್ದು ಸ್ಟೇಜ್ ಅಲ್ಲಾಡಿಸಿದ್ದಾಳೆ. ಸುಹಾನಾಳ  ವಿಡಿಯೋ ವೈರಲ್ ಆಗಿದೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಗೆ ಅಂದುಕೊಂಡಂತೆ ಯಾವುದೂ ಇಲ್ಲ

ಕೂಲಿ, ವಾರ್ 2 ಮುಂದೆಯೂ ಬಗ್ಗದ ಸು ಫ್ರಮ್ ಸೋ

ವಿಷ್ಣುವರ್ಧನ್ ಚಿತಾಭಸ್ಮ ಡ್ರಮ್ ನಲ್ಲಿತ್ತು, ಅದನ್ನು ಏನು ಮಾಡಿದ್ರು: ಸಾಕುಮಗ ಶ್ರೀಧರ್ ಹೇಳಿದ್ದೇನು

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಗೆ ಭಾರೀ ಮೆಚ್ಚುಗೆ

ಪ್ರೇಮಾನಂದ ಮಹಾರಾಜ್‌ ಭೇಟಿ ವೇಳೆ ರಾಜ್ ಕುಂದ್ರಾ ಮಾತು ಕೇಳಿ ಶಾಕ್ ಆದ ಶಿಲ್ಪಾ ಶೆಟ್ಟಿ

ಮುಂದಿನ ಸುದ್ದಿ
Show comments