Webdunia - Bharat's app for daily news and videos

Install App

ಚುಂಬನದ ಬಗ್ಗೆ ಕಂಗನಾ ಸೆನ್ಸೇಷನಲ್ ಕಾಮೆಂಟ್

Webdunia
ಶುಕ್ರವಾರ, 10 ಫೆಬ್ರವರಿ 2017 (16:23 IST)
ಬಾಲಿವುಡ್ ಬೋಲ್ಡ್ ಬೆಡಗಿ ಕಂಗನಾ ರನಾವತ್ ಡ್ಯಾಶ್ ಅಂಡ್ ಡೇರಿಂಗ್ ಕಾಮೆಂಟ್ಸ್‌ಗೆ ಹೆಸರಾದವರು. ಇತ್ತೀಚೆಗೆ ಮಾತನಾಡುತ್ತಾ, ಶಾಹಿದ್ ಕಪೂರ್ ಜತೆ ಲಿಪ್‌ಲಾಕ್ ಮಾಡಿದ್ದೇನೆ. ಆದರೆ ಅದನ್ನು ಸಂಪೂರ್ಣ ಅನುಭವಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.
 
ಕಂಗನಾ ಅಭಿನಯದ ತಾಜಾ ಚಿತ್ರ ’ರಂಗೂನ್’. ಈ ಚಿತ್ರದಲ್ಲಿ ಕಂಗನಾ ಒಬ್ಬಳೇ ಹೀರೋಯಿನ್. ಆದರೆ ಹೀರೋಗಳು ಇಬ್ಬರು. ಒಬ್ಬರು ಶಾಹಿದ್ ಕಪೂರ್ ಇನ್ನೊಬ್ಬರು ಸೈಫ್ ಆಲಿ ಖಾನ್. ಇವರಿಬ್ಬರೊಂದಿಗೂ ಕೆರಳಿದ ಕೇಸರಿಯಂತೆ ಶೃಂಗಾರ ಸನ್ನಿವೇಶಗಳಲ್ಲಿ ಅಭಿನಯಿಸಿದ್ದಾರೆ.
 
ಇವರಿಬ್ಬರೊಂದಿಗೆ ಕಂಗನಾ ಶೃಂಗಾರ ದೃಶ್ಯಗಳನ್ನು ನೋಡಿ ಶಾಕ್ ಆಗಿದ್ದಾರೆ ಅಭಿಮಾನಿಗಳು. ಚಿತ್ರ ಬಿಡುಗಡೆಯಾದ ಮೇಲೆ ಇನ್ನೇನು ಇದೆಯೋ ಎಂಬ ಕುತೂಹಲ ಮೂಡಿಸಿದೆ ರಂಗೂನ್. ಇನ್ನು ಲಿಪ್‌ಲಾಕ್ ಬಗ್ಗೆ ಮಾತನಾಡಿರುವ ಕಂಗನಾ, ಚುಂಬನ ದೃಶ್ಯಗಳಲ್ಲಿ ಶಾಹಿದ್ ಮೀಸೆ ಮತ್ತು ಗಡ್ಡ ಚುಚ್ಚುತ್ತಿತ್ತು. ಶಾಹಿದ್ ಗೊಣ್ಣೆ ಮೂಗಿನಿಂದ ತುಂಬಾ ಸಮಸ್ಯೆಯಾಯಿತಂತೆ. ಸಂಪೂರ್ಣವಾಗಿ ಆಸ್ವಾದಿಸಲು ಸಾಧ್ಯವಾಗಲೇ ಇಲ್ಲ ಎಂದಿದ್ದಾರೆ ಬಾಲಿವುಡ್ ಕ್ವೀನ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments