Select Your Language

Notifications

webdunia
webdunia
webdunia
webdunia

ಬಂತು ನೋಡಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಶಾಕಿಂಗ್ ಸುದ್ದಿ

ಬಂತು ನೋಡಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಶಾಕಿಂಗ್ ಸುದ್ದಿ
ಮುಂಬೈ , ಗುರುವಾರ, 4 ಜನವರಿ 2018 (15:44 IST)
ಬಾಲಿವುಡ್ ನಟಿಯಾಗಿರುವ ಕರ್ನಾಟಕದ ದೀಪಿಕಾ ಪಡುಕೋಣೆ ಅವರು ಮದುವೆಯಾಗಲಿದ್ದಾರೆ ಎಂಬ ಶಾಕಿಂಗ್ ಸುದ್ದಿಯೊಂದು ಬಾಲಿವುಡ್‌ನಲ್ಲಿ ಹರಿದಾಡುತ್ತಿದ್ದು, ಜನವರಿ 5ರಂದು ದೀಪಿಕಾ ಪಡಕೋಣೆಯ 32ನೇ ಜನ್ಮದಿನವಿದ್ದು, ಹುಟ್ಟುಹಬ್ಬದಂದು ಎಂಗೇಜ್‌ಮೆಂಟ್‌ ಮಾಡಿಕೊಳ್ಳಲಿದ್ದಾರೆ.
 
ದೀಪಿಕಾ ಪಡುಕೋಣೆ ತನ್ನ ಬಹುದಿನ ಬಾಯ್ ಫ್ರೆಂಡ್ ರಣ್‍ವೀರ್ ಸಿಂಗ್ ಜೊತೆಗೆ ಶ್ರೀಲಂಕಾದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿರುವ ದೀಪಿಕಾ ಶ್ರೀಲಂಕಾದಲ್ಲೇ ಎಂಗೇಜ್‌ಮೆಂಟ್‌ ಮಾಡಿಕೊಳ್ಳಲಿದ್ದು, ನಟ ರಣವೀರ್ ಸಿಂಗ್ ಕೈಗೆ ಉಂಗುರ ತೊಡಿಸಲಿದ್ದಾರೆ.
 
ರಣವೀರ್ ಹಾಗೂ ದೀಪಿಕಾ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಈಗಾಗಲೇ ರಣವೀರ್ ದೀಪಿಕಾ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಎಂಗೇಜ್‍ಮೆಂಟ್ ವಿಚಾರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

"ಝೀರೋ" ಚಿತ್ರದ ಟೈಟಲ್ ಟೀಸರ್ ಬಿಡುಗಡೆ: ಕುಬ್ಜನಾದ ಕಿಂಗ್ ಖಾನ್