Select Your Language

Notifications

webdunia
webdunia
webdunia
webdunia

ವೈರಲ್ ಆಯ್ತು ಸೈಫ್ ಆಲಿಖಾನ್ ಪುತ್ರಿಯ ಹಾಟ್ ಫೋಟೋ

ವೈರಲ್ ಆಯ್ತು ಸೈಫ್ ಆಲಿಖಾನ್ ಪುತ್ರಿಯ ಹಾಟ್ ಫೋಟೋ
Mumbai , ಸೋಮವಾರ, 22 ಮೇ 2017 (09:10 IST)
ಮುಂಬೈ: ಬಾಲಿವುಡ್ ನಟ ಸೈಫ್ ಆಲಿಖಾನ್ ಪುತ್ರಿ ಸಾರಾ ಆಲಿ ಖಾನ್ ಇನ್ನೂ ಅಧಿಕೃತವಾಗಿ ಬಾಲಿವುಡ್ ಪ್ರವೇಶಿಸಿಲ್ಲ. ಆದರೆ ಆಕೆಯ ಫೋಟೋಗಳು ಭಾರೀ ವೈರಲ್ ಆಗಿದೆ.

 
ಟಿವಿ ನಿರ್ಮಾಪಕ ವಿಕಾಸ್ ಗುಪ್ತಾ ಜತೆಗೆ ಸಾರಾ  ಕಪ್ಪು ಬಿಳುಪು ಬಣ್ಣದ ಟೂ ಪೀಸ್ ಉಡುಗೆಯಲ್ಲಿ ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ತಾಣದಲ್ಲಿ ಸಂಚಲನ ಮೂಡಿಸಿದವು. ಅದು ವಿವಾಗಬಹುದು ಎಂಬ ಸುಳಿವು ಸಿಗುತ್ತಿದ್ದಂತೆ ವಿಕಾಸ್ ಗುಪ್ತಾ ಅದನ್ನು ಡಿಲೀಟ್ ಮಾಡಿದ್ದಾರೆ.

ಈಗಾಗಲೇ ತೆರೆಗೆ ಬರಲು ಸಿದ್ಧರಾಗುತ್ತಿರುವ ಸಾರಾ ಹರ್ಷವರ್ಧನ್ ಕಪೂರ್ ಜತೆಗೆ ಮರ ಸುತ್ತುತ್ತಿದ್ದಾರೆಂದು ಗಾಸಿಪ್ ಹರಡಿದೆ. ಇಂತಿಪ್ಪ ಸಾರಾ ಮೇಡಂ ರಂಗು ರಂಗಿನ ಬಾಲಿವುಡ್ ಲೋಕಕ್ಕೆ ಸದ್ಯದಲ್ಲೇ ಎಂಟ್ರಿಕೊಡಲಿದ್ದಾಳಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ರಾಮ್‌ಗೋಪಾಲ್‌ ವರ್ಮಾ ಟ್ವೀಟ್‌ಗೆ ನಟ ಜಗ್ಗೇಶ್ ಪ್ರತಿಕ್ರಿಯೆ