ನಿರ್ದೇಶಕ ವಿಕಾಸ ಗುಪ್ತಾ ಬರ್ತಡೇ ಪಾರ್ಟಿಯನ್ನು ಸೆಲೆಬ್ರೆಟ್ ಮಾಡಲಾಯ್ತು. ಈ ವೇಳೆ ಹಲವು ಸೆಲೆಬ್ರಿಟಿಗಳು ಭಾಗಿಯಾಗಿದ್ದು ಕಂಡು ಬಂತು. ಕಾಮ್ಯಾ ಪಂಜಾಬಿ, ಸಾರಾ ಖಾನ್, ಸೇರಿದಂತೆ ಹುಟ್ಟುಹಬ್ಬಕ್ಕೆ ಭಾಗಿಯಾಗಿ ಶುಭಾಷಯ ಕೋರಿದ್ದರು..
ಸುಬ್ರಬಾನ್ ಕ್ಲಬ್ ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು.. ಈ ವೇಳೆ ಟಿವಿ ಕಲಾವಿದರು ಭಾಗಿಯಾಗಿದ್ದು ವಿಶೇಷವಾಗಿತ್ತು...ಇನ್ನೂ ಬರ್ತಡೇ ಪಾರ್ಟಿಗೆ ಕರಣ್ ಕುಂದ್ರಾ ಬ್ಲ್ಟಾಕ್ ಡ್ರೆಸ್‌ನಲ್ಲಿ ಕಂಗೊಳಿಸುತ್ತಾ ಇದ್ದರು.. ಇನ್ನೂ ಏಕ್ತಾ ಕಪೂರ್ ಹಾಗೂ ನವೇದಿತಾ ಬಸು ಕೂಡ ಹಾಜರಿದ್ದು ವಿಕಾಸ್‌ಗೆ ಶುಭಾಷಯ ಕೋರಿದ್ರು..
ಈ ವೇಳೆ ಸಾರಾ ಖಾನ್ ಪಾರ್ಟಿಯಲ್ಲಿ ಕೆಲ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ, ಇನ್ನೂ ಪಾರ್ಟಿಯಲ್ಲಿ ಹಲವರು ಡ್ಯಾನ್ಸ್ ಮಾಡಿದ್ದ ಕೆಲ ಫೊಟೋಗಳನ್ನು ಶೇರ್ ಮಾಡಲಾಗಿದೆ.. ಇನ್‌ಸ್ಟಾಗ್ರಾಮ್‌ನಲ್ಲಿ ಡ್ಯಾನ್ಸ್ ವಿಡಿಯೋಗಳನ್ನು ಶೇರ್ ಮಾಡಲಾಗಿತ್ತು.