Webdunia - Bharat's app for daily news and videos

Install App

ಕತ್ರೀನಾ ಮೇಲೆ ಯಾವಾಗ ಪ್ರೀತಿ ಆಗಿತ್ತು ಎಂಬ ಕುರಿತು ರಹಸ್ಯ ಬಿಚ್ಚಿಟ್ಟ ರಣಬೀರ್ ಕಪೂರ್

Webdunia
ಶುಕ್ರವಾರ, 2 ಸೆಪ್ಟಂಬರ್ 2016 (10:10 IST)
ಕತ್ರೀನಾ ಜತೆಗೆ ಸುತ್ತಾಡುತ್ತಿದ್ದ ರಣಬೀರ್ ಕಪೂರ್ ತಮ್ಮ ಸಂಬಂಧ ಬಗ್ಗೆ ಯಾವತ್ತೂ ಬಾಯಿ ಬಿಟ್ಟವರಲ್ಲ. ಆದ್ರೆ ಯಾವಾಗ ಕತ್ರೀನಾ ಜತೆಗಿನ ಸಂಬಂಧ ಬ್ರೇಕ್ ಅಪ್ ಆಯ್ತೋ ಅಂದು ರಣಬೀರ್ ಕಪೂರ್ ಹಾಗೂ ಕತ್ರೀನಾ ಮಧ್ಯದ ಸಂಬಂಧ ತೆರೆ ಬಿದ್ದಿತ್ತು. ಆದ್ರೆ ಕತ್ರೀನಾ ಮೇಲೆ ರಣಬೀರ್ ಯಾವಾಗ ಪ್ರೀತಿ ಆಗಿತ್ತು? ಅವರು ತಮ್ಮ ಜೀವನದಲ್ಲಿ ಯಾಕೆ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ರಣಬೀರ್ ತಮ್ಮ ಪ್ರೀತಿ ಬಗ್ಗೆ ಬಿಚ್ಚಿಟ್ಟಿದ್ದಾರೆ. 

 
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ರಣಬೀರ್ ಹೀಗೆ ಹೇಳಿದ್ದಾರೆ. 'ಅಜಬ್ ಪ್ರೇಮ್ ಕೀ ಗಜಬ್ ಕಹಾನಿ' ಚಿತ್ರದಲ್ಲಿ ಭಾಗಿಯಾಗಿದ್ದೆ, ಇಬ್ಬರು ಶೂಟಿಂಗ್ ನಲ್ಲಿ ಇದ್ದೇವು, ಈ ವೇಳೆ ಕತ್ರೀನಾ ಹಾಗೂ ನನ್ನ ಮಧ್ಯೆ ಸಾಮೀಪ್ಯ ಹೆಚ್ಚಿತ್ತು. ಅಂದು ರಣಬೀರ್ ದೀಪಿಕಾ ಪಡುಕೋಣೆ ಜತೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಇತ್ತ ಕತ್ರೀನಾ ಕೂಡ ಸಲ್ಲು ಜತೆಗೆ ಡೇಟ್ ಮಾಡುತ್ತಿದ್ದರು. 
 
ನಿಮ್ಮ ಜೀವನದಲ್ಲಿ ಕತ್ರೀನಾ ಯಾವ ರೀತಿಯ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಣಬೀರ್, ನನ್ನ ಜೀವನದಲ್ಲಿ ಅಪ್ಪ -ಅಮ್ಮ ಆದ್ಮೇಲೆ ಅದು ಕತ್ರೀನಾಗೆ ಪ್ರಮುಖ ಸ್ಥಾನವಿದೆ. ಆದ್ರೆ ಜನರು ಈ ಮಾತಿನ ಬಗ್ಗೆ ಅರ್ಥಮಾಡಿಕೊಳ್ಳುವುದಿಲ್ಲ. ನಾನು ಅರ್ಥಮಾಡಿಸಿಕೊಳ್ಳುವುದಕ್ಕೂ ರೆಡಿ ಇಲ್ಲ. ಈ ವಿಷ್ಯ ಮೀಡಿಯಾದ ಎದುರು ಮಾರಾಟ ಮಾಡಲು ಇಷ್ಟವಿಲ್ಲ ಎಂದು ತಿಳಿಸಿದರು. 
 
ಕತ್ರೀನಾ ಹಾಗೂ ರಣಬೀರ್ ಇಬ್ಬರು ಬೇರೆ  ಯಾಗಿದ್ದಾರೆ ಎಂಬ ಸುದ್ದಿ ಹೊರ ಬಂದ ಮೇಲೆ ರಣಬೀರ್ ಕತ್ರೀನಾ ಕುರಿತಂತೆ ಏನು ಹೇಳೋದಕ್ಕೆ ಸಿದ್ಧವಿರಲಿಲ್ಲ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments