Webdunia - Bharat's app for daily news and videos

Install App

ನವೆಂಬರ್‌ಗೆ 18ಕ್ಕೆ ಸಲ್ಮಾನ್ ಶಾದಿ ಕರೇಗಾ

Webdunia
ಶುಕ್ರವಾರ, 2 ಸೆಪ್ಟಂಬರ್ 2016 (09:22 IST)
ಬಾಲಿವುಡ್ ಖ್ಯಾತ ನಟ ಸಲ್ಲು ಭಾಯಿಜಾನ್ ಮದುವೆಯಾಗುತ್ತಿದ್ದಾರೆ. ನವೆಂಬರ್ 18ಕ್ಕೆ ಸಲ್ಮಾನ್ ಶಾದಿ ಕಡೆಗೂ ಡೇಟ್ಸ್ ಫಿಕ್ಸ್ ಆಗಿದೆ. ಸಲ್ಲು ಯಾವಾಗ ಮದುವೆಯಾಗ್ತಾರೆ ಎನ್ನುತ್ತಿದ್ದ ಜನರಿಗೆ ಸಲ್ಲು ಉತ್ತರ ನೀಡಿದ್ದಾರೆ.  ತಮ್ಮ ಬಹುದಿನದ ಗೆಳತಿ ಲೂಲಿಯಾ ವೆಂಟೂರ್ ಅವರನ್ನು ವರಿಸಲು ಮುಂದಾಗಿದ್ದಾರೆ. 
ವಿಷ್ಯ ತಿಳಿದ ಸಲ್ಮಾನ್ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ. ಸಲ್ಮಾನ್ ತಮ್ಮ ಮದುವೆಯ ದಿನಾಂಕವನ್ನು ಕಡೆಗೂ ಫಿಕ್ಸ್ ಮಾಡಿದ್ದಾರೆ. ಸಲ್ಮಾನ್ ಖಾನ್ ಒಂದು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್‌ನ ಹಲವು ದಿಗ್ಗಜರು ಭಾಗಿಯಾಗಿದ್ದರು. ಈ ವೇಳೆ ಖುದ್ದು ಸಲ್ಮಾನ್ ಖಾನ್ ತಮ್ಮ ಶಾದಿ ದಿನಾಂಕವನ್ನು ಫಿಕ್ಸ್ ಮಾಡಿದ್ದಾರೆ. 

ತುಂಬಾ ದಿನಗಳಿಂದ ಸಲ್ಮಾನ್ ಖಾನ್ ಜತೆ ಇವತ್ತು ಲೂಲಿಯಾ ವೆಂಟೂರ್ ಜತೆಯಾಗಿ ಕಾಣಿಸಿಕೊಂಡ್ರು. ಸಲ್ಮಾನ್ ಇದೇ ವರ್ಷದಂದು ಮದುವೆಯಾಗ್ತಾರೆ ಅಂತ ಹೇಳಲಾಗುತ್ತಿತ್ತು.. ಅಂತೂ ಇಂತು ಸಲ್ಮಾನ್ ಜತೆ ಸಪ್ತಪತಿ ತುಳಿಯೋ ಆ ಹುಡುಗಿ ಯಾರು ಎಂಬುವುದಕ್ಕೆ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದಂತಾಗಿದೆ. ಸಲ್ಮಾನ್ ಖಾನ್ ಲೂಲಿಯಾರನ್ನೇ ಮದುವೆಯಾಗಲಿದ್ದಾರೆ ಎಂದು ಖಚಿತವಾದಂತಾಗಿದೆ. 
 
ಅಲ್ಲದೇ ಸಲ್ಮಾನ್ ಖಾನ್ ಇದೀಗ ಎಲ್ಲಾ ರೂಮರ್ಸ್‌ಗೂ ತೆರೆ ಬಿದ್ದಂತಾಗಿದೆ.ಲೂಲಿಯಾ ಇತ್ತೀಚೆಗೆ ಸಲ್ಮಾನ್ ಖಾನ್, ಹಾಗೂ ಸಲ್ಮಾ ಖಾನ್ ಜತೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ರೋಮ್ಯಾನಿಯನ್ ಬ್ಯೂಟಿ ಜತೆ ಸಲ್ಮಾನ್ ಖಾನ್ ಮದುವೆಯಾಗ್ತಾರಾ? ಎಂಬ ಮಿಲಿಯನ್‌ರ ಪ್ರಶ್ನೆಗೆ ಅಂತು ತೆರೆ ಬಿದ್ದಂತಾಗಿದೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments