ರಣಬೀರ್ ಹಾಗೂ ಕತ್ರೀನಾ ಕೈಫ್ ಮಧ್ಯೆ ಬ್ರೇಕ್ ಅಪ್ ಆಗಿರೋದು ಎಲ್ಲರಿಗೂ ಗೊತ್ತು. ಆದ್ರೆ ವಿಷ್ಯ ಅದಲ್ಲ ರಣಬೀರ್ ಕಪೂರ್ ಫೊಟೋಗ್ರಾಫರ್ ಒಬ್ಬರ ಮೇಲೆ ಸಿಟ್ಟಾಗಿದ್ದಾರೆ. ರಣಬೀರ್ ಕಪೂರ್ ಅವರನನ್ನು ಫಾಲೋ ಮಾಡ್ತಿದ್ದ ಕ್ಯಾಮರಾ ಮೇಲೆ ಮುನಿಸಿಕೊಂಡಿದ್ದಾರೆ.
ಇತ್ತೀಚೆಗೆ ತಮ್ಮನ್ನು ಫಾಲೋ ಮಾಡ್ತಿದ್ದ ಫೊಟೋಗ್ರಾಫರ್ ಒಬ್ಬರನ್ನು ಪಾಲೋ ಮಾಡದಂತೆ ರಣಬೀರ್ ವಿನಂತಿ ಮಾಡಿದ್ದರು.. ನನ್ನ ಖಾಸಗಿ ಬದುಕು ಇದೆ, ನನ್ನನ್ನು ನಿರ್ಲಕ್ಷಿಸಿ, ನನ್ನ ಫ್ಯಾಮಿಲಿ ಡಾಕ್ಟರ್ ಕ್ಲಿನಿಕ್ ಎದುರು ಮೀಡಿಯಾ ಫಾಲೋ ಮಾಡುವುದನ್ನು ಕಂಡಿದ್ದೇನೆ ಎಂದು ಹೇಳಿದ್ದಾರೆ ರಣಬೀರ್..
ಈ ಹಿನ್ನೆಲೆಯಲ್ಲಿ ರಣಬೀರ್ ಕಪೂರ್ ಛಾಯಾಚಿತ್ರಕಾರರೊಬ್ಬರ ಮೇಲೆ ಸಿಟ್ಟಾಗಿದ್ದಾರೆ ಎನ್ನಲಾಗಿದೆ